Pic credit - Instagram

Author: Rajesh Duggumane

ಕೇವಲ ಗ್ಲಾಮರ್​​ಗೆ ಸೀಮಿತವಾದ ನಟಿ ಕಯಾದು ಲೋಹರ್ 

24 Sep 2026

ಕಯಾದು ಲೋಹರ್ 

ಕಯಾದು ಲೋಹರ್ ಅವರು ‘ಪ್ಯಾರಡೈಸ್’ ಸಿನಿಮಾದಲ್ಲಿ ನಟಿಸಿದ್ದಾರೆ. 

ಸೆಪ್ಟೆಂಬರ್ 24

ಸೆಪ್ಟೆಂಬರ್ 24ರಂದು ಸಿನಿಮಾ ರಿಲೀಸ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. 

ಗ್ಲಾಮರ್ ಗೊಂಬೆ 

ಕಯಾದು ಅವರು ಕೇವಲ ಗ್ಲಾಮರ್​​ಗೆ ಮಾತ್ರ ಸೀಮಿತವಾಗಿದ್ದಾರೆ ಕಯಾದು. 

ಸಾಕಷ್ಟು ದೃಶ್ಯ 

ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಅವರ ಪಾತ್ರಕ್ಕೆ ಹೆಚ್ಚಿನ ಆದ್ಯತೆ ಇಲ್ಲ. 

ಖ್ಯಾತ ನಟಿ 

ಕಯಾದು ಲೋಹರ್ ಅವರು ದಕ್ಷಿಣ ಭಾರತದ ಖ್ಯಾತ ನಟಿ. ಅವರಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. 

ಸೌಂದರ್ಯದ ಖಣಿ

ಕಯಾದು ಲೋಹರ್ ಅವರು ಸೌಂದರ್ಯದ ಖಣಿ. ಅವರ ಸೌಂದರ್ಯಕ್ಕೆ ಸರಿಸಾಟಿ ಮತ್ತೊಬ್ಬರಿಲ್ಲ. 

ಮುಂದೇನು?

ಸದ್ಯ ಕಯಾದು ಬಳಿ ಸಾಕಷ್ಟು ಸಿನಿಮಾ ಆಫರ್ ಇವೆ.