ಬದುಕಿನ ಪ್ರತಿ ಕ್ಷಣ ಎಂಜಾಯ್ ಮಾಡುತ್ತಿರುವ ನಟಿ ಶ್ರೀನಿಧಿ ಶೆಟ್ಟಿ.

02 September 2025

Pic credit - instagram

Author: Madankumar

‘ಕೆಜಿಎಫ್’ ಸಿನಿಮಾ ಮೂಲಕ ಭಾರಿ ಜನಪ್ರಿಯತೆ ಪಡೆದ ಕಲಾವಿದೆ.

ಕೆಜಿಎಫ್ ನಟಿ

Pic credit - instagram

ಕುಟುಂಬದವರ ಜತೆ ಕಾಲ ಕಳೆಯುತ್ತಾ ಶ್ರೀನಿಧಿ ಎಂಜಾಯ್ ಮಾಡಿದ್ದಾರೆ.

ಫ್ಯಾಮಿಲಿ ಜೊತೆ

Pic credit - instagram

ತಮ್ಮ ದಿನಚರಿಯ ಝಲಕ್ ತೋರಿಸಲು ಫೋಟೋ ಹಂಚಿಕೊಂಡ ನಟಿ.

ಫೋಟೋಗಳು

Pic credit - instagram

ಶ್ರೀನಿಧಿ ಶೆಟ್ಟಿ ಅವರು ಮಕ್ಕಳ ಜೊತೆ ಮಗುವಂತೆಯೇ ಸಮಯ ಕಳೆದಿದ್ದಾರೆ.

ಮಕ್ಕಳ ಜೊತೆ

Pic credit - instagram

ನೀವೂ ಕೂಡ ಖುಷಿಯಾಗಿರಿ ಎಂದು ಅಭಿಮಾನಿಗಳಿಗೆ ಹೇಳಿದ ಶ್ರೀನಿಧಿ.

ಖುಷಿಯಾಗಿರಿ

Pic credit - instagram

ಶ್ರೀನಿಧಿ ಶೆಟ್ಟಿ ಅವರ ಜುಲೈ ಮತ್ತು ಆಗಸ್ಟ್ ತಿಂಗಳು ಈ ರೀತಿ ಕಳೆಯಿತು.

ಜುಲೈ, ಆಗಸ್ಟ್

Pic credit - instagram

ಸಿನಿಮಾಗಳ ಆಯ್ಕೆಯಲ್ಲಿ ಶ್ರೀನಿಧಿ ಶೆಟ್ಟಿ ಅವರು ಬಹಳ ಚ್ಯೂಸಿ ಆಗಿದ್ದಾರೆ.

ಬಹಳ ಚ್ಯೂಸಿ

Pic credit - instagram

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಶ್ರೀನಿಧಿ ಶೆಟ್ಟಿ ಅವರಿಗೆ ಜನಪ್ರಿಯತೆ ಇದೆ.

ಪ್ಯಾನ್ ಇಂಡಿಯಾ

Pic credit - instagram