ಅಕ್ಕನಂತೆ ತಂಗಿಗೂ ಫೋಟೋ ಕ್ರೇಜ್; ಮಿಂಚುತ್ತಿರುವ ಶ್ರೀದೇವಿ ಪುತ್ರಿಯರು.
TV9 Kannada Logo For Webstory First Slide

ಅಕ್ಕನಂತೆ ತಂಗಿಗೂ ಫೋಟೋ ಕ್ರೇಜ್; ಮಿಂಚುತ್ತಿರುವ ಶ್ರೀದೇವಿ ಪುತ್ರಿಯರು.

15 April 2025

Pic credit - instagram

Author: Madankumar

ನಟಿ ಖುಷಿ ಕಪೂರ್ ಅವರು ಬಾಲಿವುಡ್​ಗೆ ಈಗಾಗಲೇ ಎಂಟ್ರಿ ನೀಡಿದ್ದಾರೆ.

ಖುಷಿ ಕಪೂರ್

Pic credit - instagram

ಆಗಾಗ ಕಲರ್​ಫುಲ್​ ಫೋಟೋಶೂಟ್ ಮಾಡಿಸುತ್ತಾರೆ ನಟಿ ಖುಷಿ ಕಪೂರ್​.

ಫೋಟೋಶೂಟ್

Pic credit - instagram

ಜಾನ್ವಿ ಕಪೂರ್​ ಕೂಡ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಾರೆ.

ಜಾನ್ವಿ ಕೂಡ

Pic credit - instagram

ಶ್ರೀದೇವಿ-ಬೋನಿ ಕಪೂರ್​ ಮಕ್ಕಳಾದ ಖುಷಿ ಕಪೂರ್, ಜಾನ್ವಿ ಕಪೂರ್.

ಸ್ಟಾರ್ ಕಿಡ್ಸ್

Pic credit - instagram

ಶ್ರೀದೇವಿ ಮಗಳು ಖುಷಿ ಕಪೂರ್ ಅವರಿಗೆ ಈಗ 24 ವರ್ಷ ವಯಸ್ಸು.

24ರ ಪ್ರಾಯ

Pic credit - instagram

ಖುಷಿ ಕಪೂರ್​ ನಟನೆ ಕಂಡು ಪ್ರೇಕ್ಷಕರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.

ಟ್ರೋಲ್ ಆಗಿದ್ದಾರೆ

Pic credit - instagram

ಟ್ರೋಲ್ ಆಗಿದ್ದಕ್ಕೆ ಚಿಂತೆ ಮಾಡದೇ ಫೋಟೋಗೆ ಪೋಸ್ ನೀಡಿದ ನಟಿ.

ಚಿಂತೆ ಮಾಡುತ್ತಿಲ್ಲ

Pic credit - instagram

ಫಿಲ್ಮಿ ಕುಟುಂಬದಿಂದ ಬಂದ ಜಾನ್ವಿ ಅವರಿಗೆ ಅವಕಾಶಗಳು ಸಿಗುತ್ತಿವೆ.

ಫಿಲ್ಮಿ ಕುಟುಂಬ

Pic credit - instagram