Pic credit - Instagram

Author: Rajesh Duggumane

‘ತಬಾಹಿ’ ಹಾಡಿನಲ್ಲಿ ರಿವೀಲ್ ಆಯ್ತು ಕಿಯಾರಾ ಪಾತ್ರದ ಹಿನ್ನೆಲೆ 

09 July 2026

ಕಿಯಾರಾ ಅಡ್ವಾಣಿ 

ಕಿಯಾರಾ ಅಡ್ವಾಣಿ ಅವರ ‘ಟಾಕ್ಸಿಕ್’ ಚಿತ್ರದ ‘ತಬಾಹಿ..’ ಹಾಡು ಎಲ್ಲರ ಗಮನ ಸೆಳೆಯುವ ರೀತಿಯಲ್ಲಿ ಇದೆ. 

ತಬಾಹಿ ಹಾಡು 

ತಬಾಹಿ ಹಾಡಿನಲ್ಲಿ ಯಶ್ ಹಾಗೂ ಕಿಯಾರಾ ಅಡ್ವಾಣಿ ಅವರ ಕೆಮಿಸ್ಟ್ರಿ ಜನರಿಗೆ ಇಷ್ಟ ಆಗಿದೆ. 

ನಟಿಯ ಸೌಂದರ್ಯ 

ಕಿಯಾರಾ ಅಡ್ವಾಣಿ ಅವರ ಸೌಂದರ್ಯ ಕಂಡು ಎಲ್ಲರೂ ಫಿದಾ ಆಗಿದ್ದಾರೆ. ಅವರ ನೋಟಕ್ಕೆ ಭೇಷ್ ಎಂದಿದ್ದಾರೆ. 

ಸರ್ಕಸ್ 

‘ಟಾಕ್ಸಿಕ್’ ಚಿತ್ರದ ಬಹುತೇಕ ಕಥೆ ಸರ್ಕಸ್ ಒಂದರಲ್ಲಿ ನಡೆಯುತ್ತದೆ ಎಂದು ವರದಿ ಆಗಿದೆ. 

ನಟಿಯ ಪಾತ್ರ ಏನು?

ಕಿಯಾರಾ ಅಡ್ವಾಣಿ ಅವರು ಈ ಸರ್ಕರಸ್​ ಅಲ್ಲಿ ಸ್ಟಾರ್ ಪರ್ಫಾರ್ಮರ್ ಆಗಿರುತ್ತಾರೆ ಎನ್ನಲಾಗಿದೆ. 

ಲವ್?

ಯಶ್ ಹಾಗೂ ಕಿಯಾರಾ ಮಧ್ಯೆ ಲವ್ ಆಗುತ್ತದೆ ಎಂದು ಹೇಳಲಾಗುತ್ತಾ ಇದೆ. 

ಆಗಸ್ಟ್ 26

ಆಗಸ್ಟ್ 26ರಂದು ‘ಟಾಕ್ಸಿಕ್’ ಸಿನಿಮಾ ವಿಶ್ವಾದ್ಯಂತ ತೆರೆಗೆ ಬರುತ್ತಿದೆ ಎಂಬುದು ವಿಶೇಷ.