Pic credit - Instagram

Author: Rajesh Duggumane

ಕೆಂಪುಡುಗೆಯಲ್ಲಿ ಮಿಂಚಿದ ನಟಿ ಕಿಯಾರಾ ಅಡ್ವಾಣಿ 

14 August 2026

ಕಿಯಾರಾ ಅಡ್ವಾಣಿ

ನಟಿ ಕಿಯಾರಾ ಅಡ್ವಾಣಿ ಅವರು ಸೋಶಿಯಲ್ ಮೀಡಿಯಾದಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ. 

ಕೆಂಪುಡುಗೆ 

ಕೆಂಪುಡುಗೆಯಲ್ಲಿ ನಟಿ ಕಿಯಾರಾ ಅಡ್ವಾಣಿ ಅವರು ಮಿಂಚಿದ್ದಾರೆ. 

ಟಾಕ್ಸಿಕ್ ನಟಿ 

‘ಟಾಕ್ಸಿಕ್’ ಸಿನಿಮಾಗೆ ನಟಿ ಕಿಯಾರಾ ಅಡ್ವಾಣಿ ಅವರು ನಾಯಕಿ. ನಾಡಿಯಾ ಹೆಸರಿನ ಪಾತ್ರ ಮಾಡಿದ್ದಾರೆ. 

ಕೆಂಪು 

‘ಟಾಕ್ಸಿಕ್’ ಸಿನಿಮಾದಲ್ಲಿ ಕೆಂಪೇ ಗಮನ ಸೆಳೆಯುವಂತಿದೆ. ಅದೇ ರೀತಿ ಕಿಯಾರಾ ಕೂಡ ಕೆಂಪುಡುಗೆಯಲ್ಲಿ ಮಿಂಚುತ್ತಿದ್ದಾರೆ. 

ಮಗುವಿನ ತಾಯಿ 

ಕಿಯಾರಾ ಅಡ್ವಾಣಿ ಅವರು ಒಂದು ಮಗುವಿನ ತಾಯಿ ಎಂದರೆ ಯಾರೂ ನಂಬೋದಿಲ್ಲ. 

ಸೌಂದರ್ಯ ಖಣಿ 

ಕಿಯಾರಾ ಅಡ್ವಾಣಿ ಅವರು ಸೌಂದರ್ಯದ ಖಣಿ. ಈ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ. 

ಮುಂದೇನು?

ಕಿಯಾರಾ ಅಡ್ವಾಣಿ ಅವರಿಗೆ ಸಾಕಷ್ಟು ಆಫರ್​ಗಳು ಹುಡುಕಿ ಬರೋ ನಿರೀಕ್ಷೆ ಇದೆ.