Pic credit - Instagram

Author: Rajesh Duggumane

ಟಾಕ್ಸಿಕ್ ಚಿತ್ರಕ್ಕೆ ಕಿಯಾರಾ ಅಡ್ವಾಣಿ ಪಡೆದಿದ್ದಾರೆ ಭಾರಿ ಸಂಭಾವನೆ 

11 August 2026

ಭಾರಿ ಸಂಭಾವನೆ

 ನಟಿ ಕಿಯಾರಾ ಅಡ್ವಾಣಿ 'ಟಾಕ್ಸಿಕ್' ಸಿನಿಮಾಗಾಗಿ ಭಾರಿ ಮೊತ್ತದ ಸಂಭಾವನೆ ಪಡೆದು ಸುದ್ದಿಯಲ್ಲಿದ್ದಾರೆ.

ರಾಕಿಂಗ್ ಸ್ಟಾರ್

ಈ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸುತ್ತಿದ್ದಾರೆ.

ಸರ್ಕಸ್ ಹಿನ್ನೆಲೆ

 ಈ ಚಿತ್ರದ ಕಥೆಯು ಸರ್ಕಸ್ ಒಂದರಲ್ಲಿ ನಡೆಯುವ ಭಿನ್ನ ಹಿನ್ನೆಲೆಯನ್ನು ಹೊಂದಿದೆ ಎನ್ನಲಾಗಿದೆ.

ವಿಶಿಷ್ಟ ಪಾತ್ರ

ನಟಿ ಕಿಯಾರಾ ಅಡ್ವಾಣಿ ಈ ಸಿನಿಮಾದಲ್ಲಿ ಅತ್ಯಂತ ಹೊಸ ಹಾಗೂ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೆ ಅವರು 15 ಕೋಟಿ ರೂಪಾಯಿ  ಪಡೆದಿದ್ದಾರೆ. 

ದೊಡ್ಡ ಚರ್ಚೆ

 ಕಿಯಾರಾ ಪಡೆದಿರುವ ದೊಡ್ಡ ಮಟ್ಟದ ಸಂಭಾವನೆಯು ಈಗ ಚಿತ್ರರಂಗದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.

ಬಿಡುಗಡೆ ದಿನಾಂಕ

ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ 'ಟಾಕ್ಸಿಕ್' ಸಿನಿಮಾವು ಆಗಸ್ಟ್ 26ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

000ಹೆಚ್ಚಿದ ನಿರೀಕ್ಷೆ

ಈ ಚಿತ್ರದಲ್ಲಿನ ಕಿಯಾರಾ ಲುಕ್ ಅಭಿಮಾನಿಗಳಲ್ಲಿ ಸಿನಿಮಾದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.