ಯಾವ ಕಲಾವಿದರಿಗೂ ಅವಮಾನ ಮಾಡಬೇಡಿ: ಕಿಚ್ಚನ ಮನವಿ.

02 September 2025

Pic credit - instagram

Author: Madankumar

ಕಿಚ್ಚ ಸುದೀಪ್ ಅವರು ಅಭಿಮಾನಿಗಳಲ್ಲಿ ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ.

ಕಿಚ್ಚ ಸುದೀಪ್

Pic credit - instagram

ಹುಟ್ಟುಹಬ್ಬದ ಸೆಲೆಬ್ರೇಷನ್ ವೇಳೆ ಫ್ಯಾನ್ಸ್ ಜೊತೆ ಮಾತಾಡಿದ ಕಿಚ್ಚ.

ಹುಟ್ಟುಹಬ್ಬ

Pic credit - instagram

‘ನನಗೆ ಯಾರೇ ಕೆಟ್ಟದಾಗಿ ಬೈಯ್ದರೂ ನೀವು ಪ್ರತಿಕ್ರಿಯೆ ನೀಡಬೇಡಿ’.

ಕಿವಿಮಾತು

Pic credit - instagram

‘ನಮ್ಮ ಅಧಿಕೃತ ಫ್ಯಾನ್ ಪೇಜ್​ನಿಂದ ಯಾರಿಗೂ ಅವಮಾನ ಮಾಡಬೇಡಿ’.

ಅವಮಾನಿಸಬೇಡಿ

Pic credit - instagram

ಕಿಚ್ಚ ಸುದೀಪ್ ಅವರ ಈ ಮಾತುಗಳಿಗೆ ಜನರು ಮೆಚ್ಚಗೆ ಸೂಚಿಸಿದ್ದಾರೆ.

ಜನಮೆಚ್ಚುಗೆ

Pic credit - instagram

ಫ್ಯಾನ್ಸ್ ವಾರ್ ತಪ್ಪಿಸಲು ಸುದೀಪ್ ಅವರು ಈ ಕಿವಿಮಾತು ಹೇಳಿದ್ದಾರೆ.

ಎಚ್ಚರಿಕೆ

Pic credit - instagram

ಫ್ಯಾನ್ಸ್ ಸಮ್ಮುಖದಲ್ಲಿ ಸಂಭ್ರಮದಿಂದ ಹುಟ್ಟುಹಬ್ಬ ಮಾಡಿಕೊಂಡ ಕಿಚ್ಚ.

ಸಂಭ್ರಮದಿಂದ

Pic credit - instagram

‘ಮಾರ್ಕ್’, ‘ಬಿಲ್ಲ ರಂಗ ಭಾಷಾ’ ಚಿತ್ರಗಳಲ್ಲಿ ಸುದೀಪ್ ಅವರು ಬ್ಯುಸಿ.

ಸಿನಿಮಾಗಳು

Pic credit - instagram