ಕ್ರಿಸ್ಮಸ್ ಹಬ್ಬಕ್ಕೆ ಬರ್ತಾನೆ ಮಾರ್ಕ್: ಇದು ಕಿಚ್ಚನ ಪ್ರಾಮಿಸ್.

01 September 2025

Pic credit - instagram

Author: Madankumar

ಕಿಚ್ಚ ಸುದೀಪ್ ಅವರ ಹೊಸ ಸಿನಿಮಾದ ಹೆಸರು ‘ಮಾರ್ಕ್’.

ಕಿಚ್ಚ ಸುದೀಪ್

Pic credit - instagram

ಮಾರ್ಕ್ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಮಾಡಲಾಗಿದೆ.

ಟೀಸರ್ ಬಂತು

Pic credit - instagram

ಇದು ಕಿಚ್ಚ ಸುದೀಪ್ ಅವರು ಅಭಿನಯಿಸಿದ 47ನೇ ಸಿನಿಮಾ.

47ನೇ ಸಿನಿಮಾ

Pic credit - instagram

ಕೊಟ್ಟ ಮಾತು ತಪ್ಪದಂತೆ ಕ್ರಿಸ್ಮಸ್ ಹಬ್ಬಕ್ಕೆ ಚಿತ್ರ ತೆರೆಕಾಣಲಿದೆ.

ಮಾತು ತಪ್ಪಲ್ಲ

Pic credit - instagram

‘ಮ್ಯಾಕ್ಸ್’ ನಿರ್ದೇಶಕ ವಿಜಯ್ ಕಾರ್ತಿಕೇಯ ಜತೆ ‘ಮಾರ್ಕ್’ ಚಿತ್ರ.

ಹಿಟ್ ಕಾಂಬಿನೇಷನ್

Pic credit - instagram

ಈ ಟೀಸರ್​ನಲ್ಲಿ ಕಿಚ್ಚ ಸುದೀಪ್ ಅವರ ಲುಕ್ ಗಮನ ಸೆಳೆಯುತ್ತಿದೆ.

ಲುಕ್ ಹೀಗಿದೆ

Pic credit - instagram

ಮಾರ್ಕ್ ಟೀಸರ್ ನೋಡಿ ಸುದೀಪ್ ಅಭಿಮಾನಿಗಳಿಗೆ ಖುಷಿ ಆಗಿದೆ.

ಫ್ಯಾನ್ಸ್​​ಗೆ ಖುಷಿ

Pic credit - instagram

ಭಾರಿ ಸಂಭ್ರಮದಿಂದ ಕಿಚ್ಚನ ಹುಟ್ಟುಹಬ್ಬ ಆಚರಣೆ ಮಾಡಲಾಗ್ತಿದೆ.

ಭಾರಿ ಸಂಭ್ರಮ

Pic credit - instagram