Pic credit - Instagram

Author: Rajesh Duggumane

ಬೋಲ್ಡ್ ಅವತಾರದಲ್ಲಿ ಮಿಂಚಿದ ಕೃತಿ ಶೆಟ್ಟಿ, ಫ್ಯಾನ್ಸ್ ಫಿದಾ 

16 Nov 2026

ಡೆನಿಮ್ ಸ್ಟೈಲ್

ನೀಲಿ ಬಣ್ಣದ ಡೆನಿಮ್ ಜಾಕೆಟ್ ಮತ್ತು ಪ್ಯಾಂಟ್ ತೊಟ್ಟು ನಟಿ ಕೃತಿ ಶೆಟ್ಟಿ ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದಾರೆ.

ಕಿರುನಗೆಯ ಮೋಡಿ

ಕ್ಯಾಮೆರಾ ಮುಂದೆ ಕಿರುನಗೆ ಬೀರುತ್ತಾ ಕೃತಿ ಶೆಟ್ಟಿ ನೀಡಿದ ಆಕರ್ಷಕ ಪೋಸ್‌ಗಳು ಅಭಿಮಾನಿಗಳ ಹೃದಯ ಕದ್ದಿವೆ.

ಬೋಲ್ಡ್ ಲುಕ್

ಬಿಳಿ ಬಣ್ಣದ ಕ್ರಾಪ್ ಟಾಪ್ ಧರಿಸಿರುವ ನಟಿ ತಮ್ಮ ಬೋಲ್ಡ್ ಮತ್ತು ಗ್ಲಾಮರಸ್ ಅವತಾರದ ಮೂಲಕ ಗಮನ ಸೆಳೆದಿದ್ದಾರೆ.

ಕೇಶರಾಶಿ ವಿನ್ಯಾಸ

ಹೆಗಲ ಮೇಲೆ ಇಳಿಬಿಟ್ಟಿರುವ ಸುಂದರ ಕೇಶರಾಶಿಯು ಕೃತಿ ಶೆಟ್ಟಿ ಅವರ ಈ ಮಾಡರ್ನ್ ಲುಕ್‌ಗೆ ಮತ್ತಷ್ಟು ಮೆರುಗು ನೀಡಿದೆ.

ಸೋಷಿಯಲ್ ಮೀಡಿಯಾ

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ಹೊಸ ಫೋಟೋಶೂಟ್ ಚಿತ್ರಗಳು ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

ಆಕರ್ಷಕ ಭಂಗಿ

ವಿಭಿನ್ನ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ನೀಡಿರುವ ಕೃತಿ ಶೆಟ್ಟಿ ಅವರ ತೀಕ್ಷ್ಣ ನೋಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಫ್ಯಾನ್ಸ್ ಮೆಚ್ಚುಗೆ

ಬೇಬಮ್ಮನ ಈ ಹೊಸ ಅವತಾರವನ್ನು ಕಂಡ ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ಪ್ರೀತಿಯ ಸುರಿಮಳೆಗೈದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.