16 May 2025
Pic credit - instagram
Author: Madankumar
ಜಾಗತಿಕ ಮಟ್ಟದಲ್ಲಿ ಮನ್ನಣೆ ಇರುವ ಕಾನ್ ಫಿಲ್ಮ್ ಫೆಸ್ಟಿವಲ್.
Pic credit - instagram
ಈ ಇವೆಂಟ್ನಲ್ಲಿ ರೆಡ್ ಕಾರ್ಪೆಟ್ ಒಂದು ವಿಶೇಷ ಭಾಗವಾಗಿದೆ.
Pic credit - instagram
ರೆಡ್ ಕಾರ್ಪೆಟ್ನಲ್ಲಿ ಪೋಸ್ ನೀಡಿದ ಹಲವು ದೇಶದ ಸೆಲೆಬ್ರಿಟಿಗಳು.
Pic credit - instagram
ಕೇವಲ 17ನೇ ವಯಸ್ಸಿಗೆ ನಟಿ ನಿತಾಂಶಿಗೆ ಈ ಅವಕಾಶ ಸಿಕ್ಕಿದೆ.
Pic credit - instagram
ಲಾಪತಾ ಲೇಡೀಸ್ ಸಿನಿಮಾ ಮೂಲಕ ಹೆಸರು ಗಳಿಸಿರುವ ನಟಿ.
Pic credit - instagram
ನಿತಾಂಶಿ ಗೋಯಲ್ ಅವರ ಫೋಟೋಗಳು ವೈರಲ್ ಆಗಿವೆ.
Pic credit - instagram
ಮಿಂಚುತ್ತಿರುವ ನಿತಾಂಶಿಗೆ ಫ್ಯಾನ್ಸ್ ಅಭಿನಂದನೆ ತಿಳಿಸಿದ್ದಾರೆ.
Pic credit - instagram
ಈಗಾಗಲೇ ನಿತಾಂಶಿ ಅವರಿಗೆ ಹಲವು ಅವಕಾಶಗಳು ಸಿಗುತ್ತಿವೆ.
Pic credit - instagram