ಸೀರೆಯಲ್ಲಿ ಸಖತ್ ಶೈನ್ ಆಗುವ ಬಿಗ್ ಬಾಸ್ ಸುಂದರಿ ಮೋಕ್ಷಿತಾ ಪೈ.

18 May 2025

Pic credit - instagram

Author: Madankumar

ಎಲ್ಲ ಹೆಣ್ಮಕ್ಕಳಂತೆ ಮೋಕ್ಷಿತಾ ಪೈ ಅವರಿಗೂ ಸೀರೆ ಎಂದರೆ ತುಂಬ ಇಷ್ಟ.

ಸೀರೆ ಇಷ್ಟ

Pic credit - instagram

ಸೀರೆ ಧರಿಸಿದ ಹಲವು ಫೋಟೋಗಳನ್ನು ಮೋಕ್ಷಿತಾ ಶೇರ್ ಮಾಡಿದ್ದಾರೆ.

ಫೋಟೋಗಳು

Pic credit - instagram

ಫ್ಯಾಷನ್ ಬಗ್ಗೆ ನಟಿ ಮೋಕ್ಷಿತಾ ಪೈ ಅವರಿಗೆ ಬಹಳ ಕ್ರೇಜ್​ ಇದೆ.

ಕ್ರೇಜ್ ಇದೆ

Pic credit - instagram

ಮೋಕ್ಷಿತಾ ಅವರು ಹಂಚಕೊಂಡ ಫೋಟೋಗಳನ್ನು ಫ್ಯಾನ್ಸ್ ಮೆಚ್ಚಿದ್ದಾರೆ.

ಫ್ಯಾನ್ಸ್​ ಲೈಕ್

Pic credit - instagram

ಕನ್ನಡದ ಕಿರುತೆರೆಯಲ್ಲಿ ತುಂಬ ಫೇಮಸ್ ಆಗಿರುವ ಸುಂದರಿ ಮೋಕ್ಷಿತಾ.

ಕಿರುತೆರೆಯಲ್ಲಿ

Pic credit - instagram

‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಿಂದ ಸಿಕ್ಕಿತು ಹೆಚ್ಚು ಖ್ಯಾತಿ.

ಬಿಗ್ ಬಾಸ್​

Pic credit - instagram

‘ಪಾರೂ’ ಧಾರಾವಾಹಿಯಿಂದ ಮನೆ ಮಾತಾದ ನಟಿ ಮೋಕ್ಷಿತಾ ಪೈ.

ಸೀರಿಯಲ್ ನಟಿ

Pic credit - instagram

ಇನ್​ಸ್ಟಾಗ್ರಾಮ್ ಬಳಕೆಯಲ್ಲಿ ಮೋಕ್ಷಿತಾ ಪೈ ಅವರು ತುಂಬ ಆ್ಯಕ್ಟೀವ್​.

ಬಹಳ ಆ್ಯಕ್ಟೀವ್

Pic credit - instagram