Pic credit - Instagram

Author: Rajesh Duggumane

ಸ್ಟೈಲಿಶ್ ಲುಕ್​ನಲ್ಲಿ ಮಿಂಚಿದ ಕಾರ್ತಿಕ್ ಮಹೇಶ್ 

02 Sep 2026

ಹೊಸ ಲುಕ್

ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಕಪ್ಪು ಟೀ ಶರ್ಟ್‌ನಲ್ಲಿ ಅತ್ಯಂತ ಡ್ಯಾಶಿಂಗ್ ಹಾಗೂ ಹ್ಯಾಂಡ್‌ಸಮ್ ಆಗಿ ಕಾಣಿಸಿಕೊಂಡಿದ್ದಾರೆ.

ಕ್ಯಾಶುವಲ್ ಶೈಲಿ

ಬ್ಲೂ ಜೀನ್ಸ್ ಮತ್ತು ಕಪ್ಪು ಟೀ ಶರ್ಟ್ ಧರಿಸಿ ಸಿಂಪಲ್ ಹಾಗೂ ಕ್ಯಾಶುವಲ್ ಲುಕ್‌ನಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಪ್ರಕೃತಿಯ ಮಡಿಲು

ಹಸಿರು ಪ್ರಕೃತಿಯ ನಡುವೆ ನಿಂತು ನಟ ಕಾರ್ತಿಕ್ ಮಹೇಶ್ ತಮ್ಮ ನೂತನ ಫೋಟೋಶೂಟ್‌ಗೆ ವಿಭಿನ್ನವಾಗಿ ಪೋಸ್ ನೀಡಿದ್ದಾರೆ.

ಕಪ್ಪು ಕೂಲಿಂಗ್‌ಗ್ಲಾಸ್

ಕಪ್ಪು ಬಣ್ಣದ ಕೂಲಿಂಗ್‌ಗ್ಲಾಸ್ ಧರಿಸಿ ತಮ್ಮ ಗತ್ತಿನ ಶೈಲಿಯ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಸಶಸ್ವಿಯಾಗಿದ್ದಾರೆ.

ಸ್ಟೈಲಿಶ್ ಭಂಗಿ

ಕೈಯಲ್ಲಿ ಗ್ಲಾಸ್ ಹಿಡಿದು ಹಾಗೂ ಪಾಕೆಟ್‌ನಲ್ಲಿ ಕೈಯಿಟ್ಟು ನಿಂತಿರುವ ಅವರ ಭಂಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಭಿಮಾನಿಗಳ ಫಿದಾ

ಕಾರ್ತಿಕ್ ಮಹೇಶ್ ಅವರ ಈ ಹೊಸ ಮತ್ತು ರಗಡ್ ಲುಕ್‌ಗೆ ಅವರ ಸಾಲು ಸಾಲು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಸಾಲು ಸಾಲು ಸಿನಿಮಾ 

ಸಾಲು ಸಾಲು ಸಿನಿಮಾ ಮಾಡುತ್ತಾ ಕಾರ್ಯಿಕ್ ಮಹೇಶ್ ಅವರು ಗಮನ ಸೆಳೆಯುತ್ತಿದ್ದಾರೆ.