25 April 2025
Pic credit - instagram
Author: Madankumar
ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ಜೀವನ ಸಖತ್ ಬಿಂದಾಸ್.
Pic credit - instagram
ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಮಲೈಕಾ ಅರೋರಾ ಸುತ್ತಾಡಿದ್ದಾರೆ.
Pic credit - instagram
ನ್ಯೂಯಾರ್ಕ್ನಲ್ಲಿ ಬಗೆಬಗೆಯ ಊಟ ಸವಿಯುತ್ತಿದ್ದಾರೆ ಮಲೈಕಾ ಅರೋರಾ.
Pic credit - instagram
ಮಲೈಕಾ ಅರೋರಾ ಅವರು ಕೆಲಸಕ್ಕೆ ಬಿಡುವು ನೀಡಿ ವಿದೇಶಕ್ಕೆ ತೆರಳಿದ್ದಾರೆ.
Pic credit - instagram
ಸಿನಿಮಾ ಮತ್ತು ಜಾಹೀರಾತು ಕ್ಷೇತ್ರದಲ್ಲಿ ಮಲೈಕಾಗೆ ತುಂಬ ಬೇಡಿಕೆ ಇದೆ.
Pic credit - instagram
ಮಲೈಕಾ ಅರೋರಾಗೆ 51 ವರ್ಷ ವಯಸ್ಸು ಎಂದರೆ ನಂಬುವುದೇ ಕಷ್ಟ.
Pic credit - instagram
ಫಿಟ್ನೆಸ್ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ಹೊಂದಿದ್ದಾರೆ ಮಲೈಕಾ ಅರೋರಾ.
Pic credit - instagram
ಸೋಶಿಯಲ್ ಮೀಡಿಯಾದಲ್ಲಿ ಮಲೈಕಾ ಫೋಟೋಗಳು ವೈರಲ್ ಆಗಿವೆ.
Pic credit - instagram