ಸೀರೆಯಲ್ಲಿ ಗ್ಲಾಮರಸ್ ಆಗಿ ಕಾಣಿಸಿದ ಕಣ್ಸನ್ನೆ ಹುಡುಗಿ.

27 April 2025

Pic credit - instagram

Author: Madankumar

ನಟಿ ಪ್ರಿಯಾ ಪ್ರಕಾಶ್ ಅವರ ಹೊಸ ಫೋಟೋಗಳು ಇವು.

ಪ್ರಿಯಾ ಪ್ರಕಾಶ್

Pic credit - instagram

ಮಲಯಾಳಂ ಚಿತ್ರರಂಗದಲ್ಲಿ ಫೇಮಸ್ ಆಗಿರುವ ಸುಂದರಿ.

ಮಲಯಾಳ ನಟಿ

Pic credit - instagram

ಕನ್ನಡದ ‘ವಿಷ್ಣು ಪ್ರಿಯಾ’ ಚಿತ್ರದಲ್ಲೂ ನಟಿಸಿರುವ ಪ್ರಿಯಾ.

ಕನ್ನಡದಲ್ಲೂ

Pic credit - instagram

ಪ್ರಿಯಾಗೆ ಇನ್​ಸ್ಟಾಗ್ರಾಮ್​ನಲ್ಲಿ 77 ಲಕ್ಷ ಮಂದಿ ಫಾಲೋವರ್ಸ್.

77 ಲಕ್ಷ ಜನ

Pic credit - instagram

ಆಗಾಗ ಗ್ಲಾಮರಸ್ ಫೋಟೋ ಹಂಚಿಕೊಳ್ಳುವ ನಟಿ ಪ್ರಿಯಾ.

ಗ್ಲಾಮರ್ ಫೋಟೋ

Pic credit - instagram

ಹಿಂದಿ, ತೆಲುಗು ಚಿತ್ರರಂಗಕ್ಕೂ ಪ್ರಿಯಾ ಪರಿಚಯ ಆಗಿದ್ದಾರೆ.

ಹಿಂದಿ, ತೆಲುಗು

Pic credit - instagram

ಪ್ರಿಯಾ ಪ್ರಕಾಶ್ ವಾರಿಯರ್ ಅವರಿಗೆ ಈಗ 25 ವರ್ಷ ವಯಸ್ಸು.

25 ವರ್ಷ ವಯಸ್ಸು

Pic credit - instagram

ಸೋಶಿಯಲ್ ಮೀಡಿಯಾ ಬಳಕೆಯಲ್ಲಿ ಪ್ರಿಯಾ ಬಹಳ ಆ್ಯಕ್ಟೀವ್.

ಆ್ಯಕ್ಟೀವ್ ಆಗಿದ್ದಾರೆ

Pic credit - instagram