Pic credit - Instagram

Author: Rajesh Duggumane

ತಮಿಳು ಚಿತ್ರರಂಗದಲ್ಲಿ ಮಿಂಚಲು ರೆಡಿ ಆದ ಮಮಿತಾ ಬೈಜು 

22 July 2026

ಜನ ನಾಯಗನ್ 

ಜನ ನಾಯಗನ್ ಸಿನಿಮಾ ಜುಲೈ 23ರಂದು ವಿಶ್ವಾದ್ಯಂತ ತೆರೆಗೆ ಬರುತ್ತಾ ಇದೆ. 

ವಿಜಯ್ ನಾಯಕ 

ದಳಪತಿ ವಿಜಯ್ ಅವರು ‘ಜನ ನಾಯಗನ್’ ಸಿನಿಮಾಗೆ ನಾಯಕ. ಸಿಎಂ ಆದ ಬಳಿಕ ಈ ಚಿತ್ರ ತೆರೆಗೆ ಬರುತ್ತಿದೆ. 

ಮಮಿತಾ ಸಹೋದರಿ 

ಮಮಿತಾ ಬೈಜು ಅವರು ವಿಜಯ್ ಅವರ ಸಹೋದರಿ ಪಾತ್ರದಲ್ಲಿ ಮಿಂಚಿದ್ದಾರೆ. 

ಪ್ರೇಮುಲು 

ಪ್ರೇಮುಲು ಸಿನಿಮಾದಲ್ಲಿ ನಟಿಸಿ ಮಮಿತಾ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. 

ಮಲಯಾಳಂ ನಟಿ 

ಮಮಿತಾ ಅವರು ಮಲಯಾಳಂ ನಟಿ. ಅವರಿಗೆ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಸೃಷ್ಟಿ ಆಗಿದೆ. 

ಸೌಂದರ್ಯ ಗಣಿ 

ಮಮಿತಾ ಅವರು ಸೌಂದರ್ಯದ ಗಣಿ. ಅವರ ಫೋಟೋ ಗಮನ ಸೆಳೆಯುವ ರೀತಿಯಲ್ಲಿ ಇದೆ. 

ಮತ್ತಷ್ಟು ಆಫರ್ 

ಈ ಚಿತ್ರದ ಬಳಿಕ ಅವರಿಗೆ ಆಫರ್ ಗಳು ಹೆಚ್ಚುವ ನಿರೀಕ್ಷೆ ಇದೆ. ಅವರ ವೃತ್ತಿ ಜೀವನ ಬದಲಾಗಬಹುದು.