13 May 2025
Pic credit - instagram
Author: Madankumar
ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ್ದಾರೆ ನಟಿ ಸುಕೃತಾ ವಾಗ್ಳೆ.
Pic credit - instagram
ಸುಕೃತಾ ವಾಗ್ಳೆ ಅವರ ಹೊಸ ಫೋಟೋಶೂಟ್ ಗಮನ ಸೆಳೆಯುತ್ತಿದೆ.
Pic credit - instagram
ಗ್ಲಾಮರಸ್ ಗೆಟಪ್ನಲ್ಲಿ ಸುಕೃತಾ ವಾಗ್ಳೆ ಅವರು ಮಿಂಚುತ್ತಿದ್ದಾರೆ.
Pic credit - instagram
ಸುಕೃತಾ ವಾಗ್ಳೆ ಅವರ ಈ ಫೋಟೋಗಳು ಫ್ಯಾನ್ಸ್ಗೆ ಇಷ್ಟ ಆಗಿವೆ.
Pic credit - instagram
ಹಲವು ವರ್ಷಗಳಿಂದ ಸುಕೃತಾ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್.
Pic credit - instagram
‘ಮ್ಯಾಕ್ಸ್’ ಸಿನಿಮಾದಿಂದ ಸುಕೃತಾ ಅವರಿಗೆ ಗೆಲುವು ಸಿಕ್ಕಿತು.
Pic credit - instagram
ಸುದೀಪ್ ಜೊತೆ ಪೊಲೀಸ್ ಪಾತ್ರ ಮಾಡಿ ಮಿಂಚಿದ ಸುಕೃತಾ.
Pic credit - instagram
ಫೋಟೋಶೂಟ್ಗಾಗಿ ವಿವಿಧ ರೀತಿಯಲ್ಲಿ ಸುಕೃತಾ ಪೋಸ್ ನೀಡಿದ್ದಾರೆ.
Pic credit - instagram