Pic credit - Instagram

Author: Rajesh Duggumane

06 May 2025

ಮೆಟ್ ​ಗಾಲಾದಲ್ಲಿ ಮಿಂಚಿದ ಭಾರತದ ಸೆಲೆಬ್ರಿಟಿಗಳು

ಶಾರುಖ್ ಖಾನ್ 

ಬಾಲಿವುಡ್​ನ ಕಿಂಗ್ ಖಾನ್ ಅವರು ಮೆಟ್ ಗಾಲಾ ಫ್ಯಾಷನ್ ಹಬ್ಬದಲ್ಲಿ ಮಿಂಚಿದ್ದಾರೆ. 

ರಾಯಲ್ ಲುಕ್ 

ಶಾರುಖ್ ಖಾನ್ ಅವರ ರಾಯಲ್ ಲುಕ್ ಗಮನ ಸೆಳೆದಿದೆ. ಈ ಸಂದರ್ಭದ ಫೋಟೋಗಳು ಮೆಚ್ಚುಗೆ ಪಡೆದಿದೆ. 

ಕಿಯಾರಾ ಅಡ್ವಾಣಿ 

ಬಾಲಿವುಡ್​ನ ಖ್ಯಾತ ನಟಿ ಕಿಯಾರಾ ಅಡ್ವಾಣಿ ಕೂಡ ‘ಮೆಟ್ ಗಾಲಾ’ ರೆಡ್ ಕಾರ್ಪೆಟ್​ನಲ್ಲಿ ಮಿಂಚಿದ್ದಾರೆ. 

ಬೇಬಿ ಬಂಪ್ 

ಕಿಯಾರಾ ಪ್ರೆಗ್ನೆಂಟ್. ಹೀಗಾಗಿ, ಅವರು ಬೇಬಿ ಬಂಪ್​ನ ಜೊತೆ ಪೋಸ್ ಕೊಟ್ಟಿದ್ದಾರೆ. 

ಗಾಯಕ ದಿಲ್ಜಿತ್ 

ಗಾಯಕ, nq ದಿಲ್ಜಿತ್ ದೋಸಾಂಜ ಕೂಡ ‘ಮೆಟ್ ಗಾಲಾ’ದಲ್ಲಿ ಮಿಂಚಿದ್ದಾರೆ. 

ರಾಜನ ರೀತಿ 

ದಿಲ್ಜಿತ್ ಅವರು ಖಡ್ಕವನ್ನು ಹಿಡಿದು ರಾಜನ ರೀತಿಯಲ್ಲೇ ಪೋಸ್ ಕೊಟ್ಟಿದ್ದಾರೆ ಅನ್ನೋದು ವಿಶೇಷ. 

ಪ್ರಿಯಾಂಕಾ ಚೋಪ್ರಾ 

ಪ್ರಿಯಾಂಕಾ ಚೋಪ್ರಾ ಅವರು ಈಗಾಗಲೇ ಅನೇಕ ಬಾರಿ ಮೆಟ್ ಗಾಲಾದಲ್ಲಿ ಗಮನ ಸೆಳೆದಿದ್ದಾರೆ. 

ಪತಿಯ ಜೊತೆ 

ಈ ಬಾರಿ ಪ್ರಿಯಾಂಕಾ ಚೋಪ್ರಾ ಅವರು ಪತಿ ನಿಕ್ ಜೋನಸ್ ಜೊತೆ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.