Pic credit - Instagram

Author: Rajesh Duggumane

02 May 2025

ಆನೆ ಸೊಂಡಿಲು ಹಿಡಿದು ಪೋಸ್ ಕೊಟ್ಟ ನಟಿ ಶರಣ್ಯಾ ಶೆಟ್ಟಿ 

ಹೊಸ ಫೋಟೋಸ್ 

ಶರಣ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಮೈ ತೊಳಿಸಿದರು 

ಶರಣ್ಯಾ ಶೆಟ್ಟಿ ಅವರು ಆನೆಯ ಮೈ ತೊಳೆಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಆನೆ ಜೊತೆ 

ಆನೆ ಜೊತೆ ಶರಣ್ಯಾ ಶೆಟ್ಟಿ ಅವರು ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ. 

ಕನ್ನಡದ ನಟಿ 

ಶರಣ್ಯಾ ಶೆಟ್ಟಿ ಅವರು ಕನ್ನಡದ ನಟಿ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಬೇಡಿಕೆ ಇದೆ. 

ಶ್ರೀಲಂಕಾದಲ್ಲಿ 

ಶರಣ್ಯಾ ಶೆಟ್ಟಿ ಅವರು ಶ್ರೀಲಂಕಾದಲ್ಲಿ ಸಮಯ ಕಳೆಯುತ್ತಾ ಇದ್ದಾರೆ. ಆನೆ ಜೊತೆ ಪೋಸ್ ಕೊಟ್ಟಿದ್ದಾರೆ. 

ಬೋಲ್ಟ್ ಫೋಟೋಸ್ 

ಶರಣ್ಯಾ ಶೆಟ್ಟಿ ಬೋಲ್ಟ್ ಫೋಟೋಸ್ ಹಂಚಿಕೊಂಡು ಗಮನ ಸೆಳೆಯುತ್ತಾ ಇರುತ್ತಾರೆ. 

ಲಂಗ-ದಾವಣಿ 

ಲಂಗ-ದಾವಣಿ ಎಂದರೆ ಶರಣ್ಯಗೆ ಸಖತ್ ಇಷ್ಟ. ಅದರಲ್ಲೂ ಅವರು ಪೋಸ್ ಕೊಡುತ್ತಾರೆ. 

ಹಿಟ್ ಸಿನಿಮಾ 

ಶರಣ್ಯ ಅವರು ಗಣೇಶ್ ಜೊತೆ ನಟಿಸಿದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಯಶಸ್ಸು ಕಂಡಿದೆ.