Pic credit - Instagram

Author: Rajesh Duggumane

02 May 2025

ಲಂಡನ್​ನಲ್ಲಿ ಪೋಸ್ ಕೊಟ್ಟ ನಟಿ ಸುಧಾರಾಣಿ 

ಸುಧಾರಾಣಿ ಫೋಟೋ 

ಸುಧಾರಾಣಿ ಅವರಿಗೆ ಸೀರೆ ಎಂದರೆ ಸಖತ್ ಇಷ್ಟ. ಅವರು ಸೀರೆಯಲ್ಲೇ ಮಿಂಚುತ್ತಾರೆ.

ಸುಧಾರಾಣಿ ಅವರು ನಟನೆಯಿಂದ ಒಂದು ಸಣ್ಣ ಬ್ರೇಕ್ ಪಡೆದುಕೊಂಡಿದ್ದಾರೆ. 

ನಟನೆಯಿಂದ ಬ್ರೇಕ್ 

ಸುಧಾರಾಣಿ ಅವರಿಗೆ ನಟನೆ ಎಂದರೆ ಬಲು ಇಷ್ಟ. ಅವರು ಆಗಾಗ ಬ್ರೇಕ್ ಪಡೆಯುತ್ತಾರೆ. 

ಸುತ್ತಾಟ ಇಷ್ಟ 

ಸುಧಾರಾಣಿ ಅವರು ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. 

ಈಗಲೂ ಯಂಗ್ 

ಸುಧಾರಾಣಿ ಅವರು ಆಗಾಗ ಮಗಳ ಜೊತೆ ರೀಲ್ಸ್ ಮಾಡುತ್ತಾ ಇರುತ್ತಾರೆ. 

ಮಗಳ ಜೊತೆ 

ಸಾಕಷ್ಟು ಜನಪ್ರಿಯತೆ 

ಸುಧಾರಾಣಿ ಮಗಳು ಎಂಬ ಕಾರಣಕ್ಕೆ ಅವರಿಗೆ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. 

ಕಿರುತೆರೆ-ಸಿನಿಮಾಗಳಲ್ಲಿ ನಟಿಸುತ್ತಾ ಇದ್ದಾರೆ ಸುಧಾರಾಣಿ. ಅವರ ಜನಪ್ರಿಯತೆ ಈಗಲೂ ಕಡಿಮೆ ಆಗಿಲ್ಲ. 

ಕಿರುತೆರೆ-ಸಿನಿಮಾ 

ಸುಧಾರಾಣಿ ಅವರಿಗೆ ಸೀರೆ ಎಂದರೆ ಸಖತ್ ಇಷ್ಟ. ಅವರು ಸೀರೆಯಲ್ಲೇ ಮಿಂಚುತ್ತಾರೆ. 

ಸೀರೆ ಅಂದ್ರೆ ಇಷ್ಟ