Pic credit - Instagram

Author: Rajesh Duggumane

30 April 2025

ದುಬೈನಲ್ಲಿ ಲಿಮೋಸಿನ್‌ ಕಾರಿನ ಎದುರು ಪೋಸ್ ಕೊಟ್ಟ ಭವ್ಯಾ ಗೌಡ 

ಭವ್ಯಾ ಗೌಡ ಅವರು ದುಬೈ ಪ್ರವಾಸದಲ್ಲಿ ಇದ್ದಾರೆ. ಈ ಫೋಟೋ ವೈರಲ್ ಆಗಿದೆ. 

ದುಬೈ ಪ್ರವಾಸ 

ಲಿಮೋಸಿನ್ ಕಾರಿನ ಎದುರು ಭವ್ಯಾ ಗೌಡ ಅವರು ಪೋಸ್ ಕೊಟ್ಟಿದ್ದಾರೆ. 

ಲಿಮೋಸಿನ್ ಕಾರು 

ಕಾರಿನ ಒಳಗೆ ಯಾವ ರೀತಿ ಇರುತ್ತದೆ ಎಂಬುದನ್ನು ಭವ್ಯಾ ಗೌಡ ಅವರು ರಿವೀಲ್ ಮಾಡಿದ್ದಾರೆ. 

ಕಾರಿನ ಒಳಗೆ 

ಕಾರಿನ ಎದುರು ಹಾಗೂ ಒಳಗೆ ಭವ್ಯಾ ಗೌಡ ಅವರು ವಿವಿಧ ಪೋಸ್ ಕೊಟ್ಟು ಮಿಂಚಿದ್ದಾರೆ. 

ವಿವಿಧ ಪೋಸ್ 

ದುಬೈ ಟೂರ್ ವೇಳೆ ವಿವಿಧ ಕಡೆಗಳಲ್ಲಿ ಭವ್ಯಾ ಗೌಡ ಅವರು ಸುತ್ತಾಟ ನಡೆಸಿ ಗಮನ ಸೆಳೆದಿದ್ದಾರೆ. 

ವಿವಿಧ ಕಡೆಗಳಲ್ಲಿ 

ಭವ್ಯಾ ಗೌಡ ಅವರು ಕಿರುತೆರೆ ನಟಿ. ಕಿರುತೆರೆಯಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. 

ಕಿರುತೆರೆ ನಟಿ 

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಅವರು ಸ್ಪರ್ಧಿಸಿದ್ದರು. 

ಬಿಗ್ ಬಾಸ್ 

ಈಗ ಭವ್ಯಾ ಗೌಡ ಅವರು ಹೊಸ ಧಾರಾವಾಹಿಯಲ್ಲಿ ನಟಿಸುತ್ತಾ ಇದ್ದಾರೆ. ‘ಕರ್ಣ’ ಎಂದು ಶೀರ್ಷಿಕೆ ಇಡಲಾಗಿದೆ. 

ಹೊಸ ಧಾರಾವಾಹಿ