ಶ್ರೀನಿಧಿ ಶೆಟ್ಟಿ 3 ವರ್ಷ ಸಿನಿಮಾ ಮಾಡದಿರಲು ಇದುವೇ ಕಾರಣ

Pic credit - Instagram

Author: Rajesh Duggumane

TV9 Kannada Logo For Webstory First Slide

26 April 2025

ಶ್ರೀನಿಧಿ ಶೆಟ್ಟಿ 3 ವರ್ಷ ಸಿನಿಮಾ ಮಾಡದಿರಲು ಇದುವೇ ಕಾರಣ 

ಶ್ರೀನಿಧಿ ಶೆಟ್ಟಿ ಅವರು ಮೂರು ವರ್ಷಗಳ ಬಳಿಕ ದೊಡ್ಡ ಪರದೆಗೆ ಮರಳಿದ್ದಾರೆ.

ಶ್ರೀನಿಧಿ ಶೆಟ್ಟಿ ಅವರು ಮೂರು ವರ್ಷಗಳ ಬಳಿಕ ದೊಡ್ಡ ಪರದೆಗೆ ಮರಳಿದ್ದಾರೆ. 

ಶ್ರೀನಿಧಿ ಶೆಟ್ಟಿ 

‘ಹಿಟ್ 3’ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ಅವರು ನಾನಿ ಜೊತೆ ನಟನೆ ಮಾಡಿದ್ದಾರೆ.

‘ಹಿಟ್ 3’ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ಅವರು ನಾನಿ ಜೊತೆ ನಟನೆ ಮಾಡಿದ್ದಾರೆ. 

ಹಿಟ್ 3 ಸಿನಿಮಾ 

‘ಕೆಜಿಎಫ್ 2’ ಬಳಿಕ ‘ಕೋಬ್ರಾ’ ಸಿನಿಮಾದಲ್ಲಿ ನಟಿಸಿದರು ಶ್ರೀನಿಧಿ ಶೆಟ್ಟಿ.  ಆ ಬಳಿಕ ಅವರು ದೊಡ್ಡ ಪರದೆಮೇಲೆ ಕಾಣಿಸಿಕೊಂಡಿಲ್ಲ.

‘ಕೆಜಿಎಫ್ 2’ ಬಳಿಕ ‘ಕೋಬ್ರಾ’ ಸಿನಿಮಾದಲ್ಲಿ ನಟಿಸಿದರು ಶ್ರೀನಿಧಿ ಶೆಟ್ಟಿ.  ಆ ಬಳಿಕ ಅವರು ದೊಡ್ಡ ಪರದೆಮೇಲೆ ಕಾಣಿಸಿಕೊಂಡಿಲ್ಲ. 

‘ಕೆಜಿಎಫ್ 2’

ಈಗ ಶ್ರೀನಿಧಿ ಶೆಟ್ಟಿ ಅವರು ಮತ್ತೆ ದೊಡ್ಡ ಪರದೆಮೇಲೆ ಕಾಣಿಸಿಕೊಳ್ಳುತ್ತಾ ಇದ್ದಾರೆ. 

ಮತ್ತೆ ಬಂದಿದ್ದಾರೆ

ಇಷ್ಟು ವರ್ಷಗಳ ಕಾಲ ಶ್ರೀನಿಧಿ ಶೆಟ್ಟಿ ಅವರು ಚಿತ್ರರಂಗದಿಂದ ದೂರ ಉಳಿದಿದ್ದಕ್ಕೆ ಕಾರಣ ವಿವರಿಸಿದ್ದಾರೆ. 

ಕಾರಣ ವಿವರಿಸಿದರು

ಶ್ರೀನಿಧಿ ಶೆಟ್ಟಿ ಅವರಿಗೆ ಕಳೆದ ಕೆಲ ವರ್ಷಗಳಿಂದ ಉತ್ತಮ ಆಫರ್ ಸಿಕ್ಕಿಲ್ಲ. ಇದು ಸಿನಿಮಾ ಮಾಡದಿರಲು ಪ್ರಮುಖ ಕಾರಣ. 

ಒಳ್ಳೆಯ ಪಾತ್ರ ಇಲ್ಲ 

ಶ್ರೀನಿಧಿ ಶೆಟ್ಟಿ ಅವರು ಹೊಸ ಹೊಸ ಆಫರ್​ಗಳನ್ನು ಕೇಳುತ್ತಿದ್ದಾರೆ. ಯಾವುದೂ ಫೈನಲ್ ಆಗಿಲ್ಲ. 

ಹೊಸ ಆಫರ್ 

‘ಕೆಜಿಎಫ್ 2’ನಲ್ಲಿ ಅವರ ಪಾತ್ರ ಕೊನೆ ಆಗಿರುವುದರಿಂದ ಮೂರನೇ ಪಾರ್ಟ್​ ಅಲ್ಲಿ ಅವರು ಇರುತ್ತಾರಾ ಅನ್ನೋದು ಸದ್ಯದ ಅನುಮಾನ.

ಕೆಜಿಎಫ್ 3