Pic credit - Instagram

Author: Rajesh Duggumane

23 April 2025

ಆಶಿಕಾ ರಂಗನಾಥ್ ಹೊಸ ಫೋಟೋಶೂಟ್​ಗೆ ಎಷ್ಟು ರೇಟಿಂಗ್ ಕೊಡ್ತೀರಾ

ಆಶಿಕಾ ರಂಗನಾಥ್ ಅವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 

ಆಶಿಕಾ ರಂಗನಾಥ್ 

ಈ ಫೋಟೋಗೆ ಎಷ್ಟು ರೇಟಿಂಗ್ ಕೊಡಬೇಕು ಎನ್ನುವ ಬಗ್ಗೆ ಅಭಿಮಾನಿ ವಲಯದಲ್ಲಿ ಚರ್ಚೆ ನಡೆದಿದೆ. 

ರೇಟಿಂಗ್ ಎಷ್ಟು? 

ಆಶಿಕಾ ರಂಗನಾಥ್ ಅವರ ಫೋಟೋ ನೋಡಿದ ಅಭಿಮಾನಿಗಳು ಫುಲ್​ ಮಾರ್ಕ್ಸ್ ಕೊಟ್ಟಿದ್ದಾರೆ. 

ಫುಲ್ ಮಾರ್ಕ್ಸ್ 

ಆಶಿಕಾ ರಂಗನಾಥ್ ಅವರ ಸುಂದರ ಫೋಟೋಗಳು, ಫೋಟೋಶೂಟ್​ಗಳು ಆಗಾಗ ವೈರಲ್ ಆಗುತ್ತವೆ. 

ಸುಂದರ ಫೋಟೋ 

ಆಶಿಕಾ ರಂಗನಾಥ್ ಅವರು ಕನ್ನಡದ ನಟಿ. ಅವರ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಹೆಮ್ಮೆ ಇದೆ. 

ಕನ್ನಡದ ನಟಿ 

ಆಶಿಕಾ ರಂಗನಾಥ್ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

ಫ್ಯಾನ್ಸ್ ಫಿದಾ 

ಆಶಿಕಾ ರಂಗನಾಥ್ ಅವರಿಗೆ ದಿನ ಕಳೆದಂತೆ ಬೇಡಿಕೆ ಹೆಚ್ಚುತ್ತಲೇ ಇದೆ. 

ಹೆಚ್ಚಿದ ಬೇಡಿಕೆ 

ಆಶಿಕಾ ರಂಗನಾಥ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 

ಆ್ಯಕ್ಟೀವ್