Pic credit - Instagram

Author: Rajesh Duggumane

22 April 2025

ವಿಜಯಲಕ್ಷ್ಮೀ ಜೀವನದಲ್ಲಿ ಈಗ ಖುಷಿ ಮಾತ್ರ 

ವಿಜಯಲಕ್ಷ್ಮೀ ಜೀವನದಲ್ಲಿ ಈಗ ಖುಷಿಯೋ ಖುಷಿ. ಅವರು ಸಂತಸದಿಂದ ಸಮಯ ಕಳೆಯುತ್ತಿದ್ದಾರೆ. 

ವಿಜಯಲಕ್ಷ್ಮೀಗೆ ಖುಷಿ 

ವಿಜಯಲಕ್ಷ್ಮೀ ಅವರು ವಿವಿಧ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. 

ವಿವಿಧ ಫೋಟೋ 

ದರ್ಶನ್ ಜೊತೆ ವಿಜಯಲಕ್ಷ್ಮೀ ಅವರು ಸಮಯ ಕಳೆಯುತ್ತಿದ್ದಾರೆ. ಇಬ್ಬರೂ ಒಟ್ಟಾಗಿದ್ದಾರೆ. 

ದರ್ಶನ್ ಜೊತೆ 

ದರ್ಶನ್, ವಿಜಯಲಕ್ಷ್ಮೀ ಅವರು ಪುತ್ರ ವಿನೀಶ್ ಜೊತೆ ಹಲವು ಕಡೆಗಳಲ್ಲಿ ಸುತ್ತಾಡುತ್ತಿದ್ದಾರೆ. 

ಸುತ್ತಾಟದ ಸಮಯ 

ರೇಣುಕಾಸ್ವಾಮಿ ಕೊಲೆ ಕೇಸ್​ನಿಂದ ಜಾಮೀನು ಪಡೆದ ದರ್ಶನ್ ಈಗ ವಿಜಯಲಕ್ಷ್ಮೀ ಜೊತೆಗೇ ಇದ್ದಾರೆ. 

ರೇಣುಕಾ ಸ್ವಾಮಿ

ದರ್ಶನ್ ಪರವಾಗಿ ನಿಂತಿದ್ದಾರೆ ವಿಜಯಲಕ್ಷ್ಮೀ. ಕಷ್ಟದ ಸಮಯದಲ್ಲೂ ಪತಿಯನ್ನು ಬಿಟ್ಟಿಲ್ಲ. 

ಪತಿ ಪರ 

ವಿಜಯಲಕ್ಷ್ಮೀ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. 

ಸಖತ್ ಆ್ಯಕ್ಟೀವ್ 

ಖುಷಿಯ ದಿನಗಳು ಮತ್ತಷ್ಟು ಬರಲಿ ಎಂದು ಎಲ್ಲರೂ ಹಾರೈಸುತ್ತಾ ಇದ್ದಾರೆ. 

ಖುಷಿಯ ದಿನಗಳು