Pic credit - Instagram

Author: Rajesh Duggumane

20 April 2025

ಕಣಿವೆ ಮಧ್ಯೆ ಸ್ವಿಮ್ಮಿಂಗ್ ಪೂಲ್; ರಾಶಿ ಖನ್ನಾ ಎಂಜಾಯ್​ಮೆಂಟ್ ನೋಡಿ 

ರಾಶಿ ಖನ್ನಾ ಅವರು ಕಣಿವ ಮಧ್ಯೆ ಇರುವ ಸ್ವಿಮ್ಮಿಂಗ್ ಪೂಲ್​ನಲ್ಲಿ ಸಮಯ ಕಳೆಯುತ್ತಾ ಇದ್ದಾರೆ. 

ರಾಶಿ ಖನ್ನಾ 

ರಾಶಿ ಖನ್ನಾ ಅವರು ಬ್ಯಾಕ್​​ಲೆಸ್​​ನಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ. ಅವರ ಫೋಟೋ ಗಮನ ಸೆಳೆದಿದೆ. 

ಬ್ಯಾಕ್​ಲೆಸ್ ಫೋಟೋ 

ರಾಶಿ ಖನ್ನಾ ಅವರು ವೆಕೇಶನ್​ ಮೂಡ್​ನಲ್ಲಿ ಇದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ. 

ವೆಕೇಶನ್ ಮೋಡ್ 

ರಾಶಿ ಖನ್ನಾ ಅವರು ಗ್ಲಾಮರಸ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ. 

ಗ್ಲಾಮರಸ್ ಬೆಡಗಿ 

ರಾಶಿ ಖನ್ನಾ ಅವರು ಬಹುಭಾಷಾ ನಟಿ. ಅವರು ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ನಟಿಸಿದ್ದಾರೆ. 

ಬಹುಭಾಷಾ ನಟಿ 

ಕೆಲವು ಹಿಟ್ ಚಿತ್ರಗಳನ್ನು ರಾಶಿ ಖನ್ನಾ ಅವರು ನೀಡಿದ್ದಾರೆ. ಅವರಿಗೆ ಹಲವು ಸ್ಟಾರ್​ಗಳ ಜೊತೆ ನಟಿಸೋ ಅವಕಾಶ ಸಿಕ್ಕಿದೆ. 

ಕೆಲವು ಹಿಟ್ 

ವೆಬ್ ಸೀರಿಸ್​ನಲ್ಲಿ ರಾಶಿ ಖನ್ನಾ ನಟಿಸಿದ್ದಾರೆ. ಈ ಸರಣಿ ಹಿಟ್ ಆಗಿದೆ. 

ವೆಬ್ ಸೀರಿಸ್ 

ಸೋಶಿಯಲ್ ಮೀಡಿಯಾದಲ್ಲಿ ರಾಶಿ ಖನ್ನಾ ಅವರು ನಟಿಸಿದ್ದಾರೆ. 

ಆ್ಯಕ್ಟೀವ್