Pic credit - Instagram

Author: Rajesh Duggumane

17 April 2025

ಕಿರುಕುಳ ಕೇಸ್ ಹಿಂಪಡೆಯಲು ನಿರ್ಧರಿಸಿದ ನಟಿ ವಿನ್ಶಿ

ವಿನ್ಶಿ ಅಲೋಷಿಯಸ್ ಅವರು ಸಹ ನಟನ ಮೇಲೆ ಕಿರುಕುಳ ಆರೋಪವನ್ನು ಹೊರಿಸಿದ್ದಾರೆ. 

ಕಿರುಕುಳ ಕೇಸ್ 

ಮಲಯಾಳಂನ ‘ಸೂತ್ರವಾಕ್ಯಂ’ ಹೆಸರಿನ ಚಿತ್ರದ ಶೂಟ್​ನಲ್ಲಿ ಭಾಗಿ ಆಗಿದ್ದು ಸಿನಿಮಾದಲ್ಲಿ ಶೈನ್ ಟಾಮ್ ಚಾಕೊ ನಟಿಸುತ್ತಿದ್ದಾರೆ. 

ಶೈನ್ ಟಾಮ್ ಚಾಕೊ

ಶೈನ್ ಅವರು ಸೆಟ್​ನಲ್ಲಿ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಮತ್ತು ಕಿರುಕುಳ ನೀಡಿದ್ದಾಗಿ ನಟಿ ಆರೋಪಿಸಿದ್ದರು. 

ಕಿರುಕುಳ ಆರೋಪ 

ಈಗ ನಟಿ ಈ ಕೇಸ್​ನ ಹಿಂಪಡೆಯಲು ನಿರ್ಧಿಸಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. 

ಹಿಂಪಡೆಯಲು ನಿರ್ಧಾರ 

ಈ ಪ್ರಕರಣವನ್ನು ಗೌಪ್ಯವಾಗಿ ಇಡಲು ವನ್ಶಿ ಕೋರಿಕೊಂಡಿದ್ದರು. ಇದಕ್ಕೆ ಪೊಲೀಸರು ಒಪ್ಪಿದ್ದರು. 

ಗೌಪ್ಯವಾಗಿತ್ತು 

ಶೈನ್ ಹೆಸರನ್ನು ಪೊಲೀಸರು ಬಹಿರಂಗ ಪಡಿಸಿರುವುದು ವನ್ಶಿ ಅವರ ಕೋಪಕ್ಕೆ ಕಾರಣ ಆಗಿದೆ. 

ಹೆಸರು ಬಹಿರಂಗ 

ಮಲಯಾಳಂ ರಂಗದಲ್ಲಿ ಸಾಕಷ್ಟು ನಟಿಯರು ಇದೇ ರೀತಿಯ ಆರೋಪ ಮಾಡಿದ್ದಾರೆ. 

ಮಲಯಾಳಂ ರಂಗ 

ಅವರು ಕೇಸ್ ಹಿಂಪಡೆಯುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. 

ಚರ್ಚೆ