ಬೆಂಗಳೂರಿನಲ್ಲಿ ‘ಡೆವಿಲ್’ ನಾಲ್ಕನೇ ಹಂತದ ಶೂಟಿಂಗ್ ಶುರು

Pic credit - Instagram

Author: Rajesh Duggumane

TV9 Kannada Logo For Webstory First Slide

17 April 2025

ಬೆಂಗಳೂರಿನಲ್ಲಿ ‘ಡೆವಿಲ್’ ನಾಲ್ಕನೇ ಹಂತದ ಶೂಟಿಂಗ್ ಶುರು 

ದರ್ಶನ್ ಅವರು ‘ಡೆವಿಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ನಾಲ್ಕನೇ ಹಂತದ ಶೂಟ್ ಆರಂಭ ಆಗಿದೆ. 

ಡೆವಿಲ್ ಸಿನಿಮಾ 

‘ಡೆವಿಲ್’ ನಾಲ್ಕನೇ ಹಂತದ ಶೂಟ್ ಬೆಂಗಳೂರಿನಲ್ಲೇ ನಡೆಯುತ್ತಿದೆ ಅನ್ನೋದು ವಿಶೇಷ. 

ಬೆಂಗಳೂರಿನಲ್ಲೇ ಶೂಟ್ 

ರಾಜಸ್ಥಾನದಲ್ಲಿ ಶೂಟ್ ಮಾಡಿಕೊಂಡು ಬಂದಿದ್ದಾರೆ ನಟ ದರ್ಶನ್. 

ರಾಜಸ್ಥಾನದಲ್ಲಿ ಶೂಟ್ 

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಅವರು ಜೈಲು ಸೇರಿದ್ದರು. ಇದರಿಂದ ರಿಲೀಸ್ ವಿಳಂಬ ಆಯ್ತು. 

ರಿಲೀಸ್ ವಿಳಂಬ 

ದರ್ಶನ್ ಅವರು ಚಿತ್ರರಂಗದಲ್ಲಿ ಮತ್ತೆ ಆ್ಯಕ್ಟೀವ್ ಆಗಿದ್ದಾರೆ. ಅವರು ‘ಡೆವಿಲ್’ ಶೂಟ್​ನಲ್ಲಿ ತೊಡಗಿಕೊಂಡಿದ್ದಾರೆ. 

ಮತ್ತೆ ಆ್ಯಕ್ಟೀವ್ 

ದರ್ಶನ್ ಅವರು ಆಗಾಗ ಕೋರ್ಟ್​ಗೆ ಹಾಜರಿ ಹಾಕಬೇಕಾದ ಅನಿವಾರ್ಯತೆ ಇದೆ. 

ಕೋರ್ಟ್​ಗೆ ಹಾಜರು 

‘ಡೆವಿಲ್’ ಸಿನಿಮಾದ ರಿಲೀಸ್ ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ. 

ರಿಲೀಸ್ ಯಾವಾಗ? 

ದರ್ಶನ್ ಅವರು ಬೆನ್ನುನೋವು ಅನುಭವಿಸುತ್ತಿದ್ದಾರೆ. ಇದಕ್ಕೆ ಅವರು ಆಪರೇಷನ್ ಮಾಡಿಸಿಕೊಳ್ಳಬೇಕಿದೆ. 

ಬೆನ್ನು ನೋವು