ಪೂಜಾ ಹೆಗ್ಡೆಗೆ ಕನ್ನಡ ಸಿನಿಮಾ ಮಾಡುವಂತೆ ಕುಟುಂಬದವರ ಒತ್ತಾಯ

Pic credit - Instagram

Author: Rajesh Duggumane

TV9 Kannada Logo For Webstory First Slide

17 April 2025

ಪೂಜಾ ಹೆಗ್ಡೆಗೆ ಕನ್ನಡ ಸಿನಿಮಾ ಮಾಡುವಂತೆ ಕುಟುಂಬದವರ ಒತ್ತಾಯ 

ಪೂಜಾ ಹೆಗ್ಡೆ ಮೂಲತಃ ಮಂಗಳೂರಿನವರು. ಅವರಿಗೆ ಕನ್ನಡ ಸಿನಿಮಾ ಮಾಡುವಂತೆ ಒತ್ತಾಯ ಕೇಳಿ ಬಂದಿದೆ.

ಪೂಜಾ ಹೆಗ್ಡೆ ಮೂಲತಃ ಮಂಗಳೂರಿನವರು. ಅವರಿಗೆ ಕನ್ನಡ ಸಿನಿಮಾ ಮಾಡುವಂತೆ ಒತ್ತಾಯ ಕೇಳಿ ಬಂದಿದೆ. 

ಮಂಗಳೂರು ಹುಡುಗಿ 

ಪೂಜಾ ಹೆಗ್ಡೆಗೆ ಕನ್ನಡ ಸಿನಿಮಾ ಮಾಡಿ ಎನ್ನುವ ಕೋರಿಕೆ ಇಟ್ಟಿದ್ದು ಬೇರಾರೂ ಅಲ್ಲ, ಅವರ ಪಾಲಕರೇ.

ಪೂಜಾ ಹೆಗ್ಡೆಗೆ ಕನ್ನಡ ಸಿನಿಮಾ ಮಾಡಿ ಎನ್ನುವ ಕೋರಿಕೆ ಇಟ್ಟಿದ್ದು ಬೇರಾರೂ ಅಲ್ಲ, ಅವರ ಪಾಲಕರೇ. 

ಪಾಲಕರ ಕೋರಿಕೆ 

ಇದು ಕೇವಲ ಪೂಜಾ ಹೆಗ್ಡೆ ಪಾಲಕರ ಕೋರಿಕೆ ಮಾತ್ರವಲ್ಲ, ಅವರ ಕುಟುಂಬದವರೂ ಇದೇ ಕೊರಿಕೆ ಇಟ್ಟಿದ್ದಾರೆ.

ಇದು ಕೇವಲ ಪೂಜಾ ಹೆಗ್ಡೆ ಪಾಲಕರ ಕೋರಿಕೆ ಮಾತ್ರವಲ್ಲ, ಅವರ ಕುಟುಂಬದವರೂ ಇದೇ ಕೊರಿಕೆ ಇಟ್ಟಿದ್ದಾರೆ. 

ಅಭಿಮಾನಿಗಳ ಕೋರಿಕೆ 

ಪೂಜಾ ಹೆಗ್ಡೆ ಅವರು ಒಳ್ಳೆಯ ಕಥೆಗಾಗಿ ಹುಡುಕಾಡಿದ್ದಾರೆ. ಆದರೆ, ಕನ್ನಡದಲ್ಲಿ ಒಳ್ಳೆಯ ಪಾತ್ರ ಸಿಕ್ಕಿಲ್ಲ. 

ಕಥೆ ಸಿಗುತ್ತಿಲ್ಲ 

ಪೂಜಾ ಹೆಗ್ಡೆ ಅವರಿಗೆ ತುಳು ಭಾಷೆ ಸ್ಪಷ್ಟವಾಗಿ ಮಾತನಾಡಲು ಬರುತ್ತದೆ ಅನ್ನೋದು ವಿಶೇಷ. 

ತುಳು ಭಾಷೆ 

ಪೂಜಾ ಹೆಗ್ಡೆ ಅವರು ಗ್ಲಾಮರಸ್ ಬೆಡಗಿ. ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿ ಇದೆ. 

ಗ್ಲಾಮರ್ ಬೆಡಗಿ 

ಪೂಜಾ ಹೆಗ್ಡೆ ಅವರು ಇತ್ತೀಚೆಗೆ ಟಾಲಿವುಡ್​ನಿಂದ ಸಾಕಷ್ಟು ದೂರವೇ ಇದ್ದಾರೆ. 

ಟಾಲಿವುಡ್​ನಿಂದ ದೂರ 

ಟಾಲಿವುಡ್​ನಲ್ಲಿ ಪೂಜಾ ಹೆಗ್ಡೆಗೆ ಭರ್ಜರಿ ಬೇಡಿಕೆ ಇದೆ. ಇದರ ಜೊತೆ ಪರಭಾಷೆಯಲ್ಲೂ ಅವರಿಗೆ ಬೇಡಿಕೆ ಸೃಷ್ಟಿ ಆಗುತ್ತಿದೆ. 

ಟಾಲಿವುಡ್​ನಲ್ಲಿ