Pic credit - Instagram

Author: Rajesh Duggumane

21 April 2025

ರೆಟ್ರೋ ಲುಕ್​ನಲ್ಲಿ ಗಮನ ಸೆಳೆದ ನಾಗ ಚೈತನ್ಯ ಪತ್ನಿ ಶೋಭಿತಾ 

ಶೋಭಿತಾ ಧುಲಿಪಾಲ್ ಅವರು ಹೊಸ ಫೋಟೋಶೂಟ್ ಮಾಡಿದ್ದಾರೆ. ಇದರಲ್ಲಿ ಅವರು ಭಿನ್ನ ಗೆಟಪ್​ಗಳಲ್ಲಿ ಮಿಂಚಿದ್ದಾರೆ. 

ಶೋಭಿತಾ ಧುಲಿಪಾಲ್ 

ಒಂದು ಫೋಟೋದಲ್ಲಿ ಶೋಭಿತಾ ಅವರು ರೆಟ್ರೋ ಲುಕ್​ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. 

ರೆಟ್ರೋ ಲುಕ್ 

ಶೋಭಿತಾ ಅವರು ಟಾಲಿವುಡ್​ ನಟಿ. ಇದರ ಜೊತೆಗೆ ಅವರು ಹಲವು ಬ್ರ್ಯಾಂಡ್​ಗಳ ಪ್ರಚಾರ ಮಾಡುತ್ತಾರೆ. 

ಟಾಲಿವುಡ್ ನಟಿ 

ಶೋಭಿತಾ ಅವರು ಗ್ಲಾಮರಸ್ ಬೆಡಗಿ. ಅವರ ಗ್ಲಾಮರ್​ಗೆ ಅನೇಕರು ಫಿದಾ ಆಗಿದ್ದಾರೆ. 

ಗ್ಲಾಮರಸ್ ಬೆಡಗಿ 

ಶೋಭಿತಾ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

ಸೌಂದರ್ಯಕ್ಕೆ ಫಿದಾ 

ನಾಗ ಚೈತನ್ಯ ಜೊತೆ ಶೋಭಿತಾ ಅವರು ವಿವಾಹ ಆಗಿದ್ದಾರೆ. ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. 

ವಿವಾಹ 

ನಾಗ ಚೈತನ್ಯ ನಟನೆಯ ‘ತಂಡೇಲ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದೆ. 

ಸಿನಿಮಾ ಗೆಲುವು 

ಶೋಭಿತಾ ಅವರು ಹೊಸ ಹೊಸ ಸಿನಿಮಾಗಳನ್ನು ಒಪ್ಪಿ ನಟಿಸೋ ಕೆಲಸ ಮಾಡುತ್ತಿದ್ದಾರೆ. 

ಹೊಸ ಹೊಸ ಸಿನಿಮಾ