ಭಿನ್ನವಾಗಿ ಫೋಟೋ ಶೂಟ್ ಮಾಡಿಸಿದ ಇಶಿತಾ ವರ್ಷಾ

Pic credit - Instagram

Author: Rajesh Duggumane

TV9 Kannada Logo For Webstory First Slide

21 April 2025

ಭಿನ್ನವಾಗಿ ಫೋಟೋ ಶೂಟ್ ಮಾಡಿಸಿದ ಇಶಿತಾ ವರ್ಷಾ 

ಇಶಿತಾ ವರ್ಷಾ ಅವರು ಕಿರುತೆರೆ ನಟಿ. ಅವರು ಧಾರಾವಾಹಿಗಳಲಲಿ ನಟಿಸಿ ಫೇಮಸ್ ಆಗಿದ್ದಾರೆ.

ಇಶಿತಾ ವರ್ಷಾ ಅವರು ಕಿರುತೆರೆ ನಟಿ. ಅವರು ಧಾರಾವಾಹಿಗಳಲಲಿ ನಟಿಸಿ ಫೇಮಸ್ ಆಗಿದ್ದಾರೆ. 

ಕಿರುತೆರೆ ನಟಿ 

ಇಶಿತಾಗೆ ವೈಲ್ಡ್ ಲೈಫ್ ಬಗ್ಗೆಯೂ ಆಸಕ್ತಿ ಬೆಳೆದಿದ್ದು, ಅದರ ಫೋಟೋಶೂಟ್ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ.

ಇಶಿತಾಗೆ ವೈಲ್ಡ್ ಲೈಫ್ ಬಗ್ಗೆಯೂ ಆಸಕ್ತಿ ಬೆಳೆದಿದ್ದು, ಅದರ ಫೋಟೋಶೂಟ್ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ. 

ವೈಲ್ಡ್ ಲೈಫ್ 

ಆಫ್ರಿಕಾದ ಬುಡಕಟ್ಟು ಜನಾಂಗದವರ ಜೊತೆ ಇಶಿತಾ ವರ್ಷ ಅವರು ಫೋಟೋಶೂಟ್ ಮಾಡಿಸಿದ್ದಾರೆ.

ಆಫ್ರಿಕಾದ ಬುಡಕಟ್ಟು ಜನಾಂಗದವರ ಜೊತೆ ಇಶಿತಾ ವರ್ಷ ಅವರು ಫೋಟೋಶೂಟ್ ಮಾಡಿಸಿದ್ದಾರೆ. 

ಆಫ್ರಿಕಾ ಜನರು 

ಎರಡು ಸಂಸ್ಕೃತಿಗಳ ಸಮಾಗಮ ಎಂದು ಇಶಿತಾ ವರ್ಷ ಅವರು ಹೇಳಿಕೊಂಡಿದ್ದಾರೆ. 

ಎರಡು ಸಂಸ್ಕೃತಿ 

ಈ ಫೋಟೋಶೂಟ್ ಅಭಿಮಾನಿಗಳಿಗೆ ಸಖತ್ ಇಷ್ಟ ಆಗಿದೆ. ಈ ಫೋಟೋಗಳು ಗಮನ ಸೆಳೆದಿವೆ. 

ಅಭಿಮಾನಿಗಳಿಗೆ ಇಷ್ಟ 

ಸದ್ಯ ಅಮೃತಧಾರೆ ಧಾರಾವಾಹಿಯಲ್ಲಿ ಇಶಿತಾ ವರ್ಷ ಅವರು ನಟಿಸುತ್ತಾ ಇದ್ದಾರೆ. 

ಅಮೃತಧಾರೆ 

ಇಶಿತಾ ವರ್ಷ ಅವರಿಗೆ ವಿವಾಹ ಆಗಿದೆ. ಮುರುಗ ಅವರ ಜೊತೆ ಇಶಿತಾ ವಿವಾಹ ಆಗಿದ್ದಾರೆ. 

ವಿವಾಹ ಆಗಿದೆ

ಮುರುಗ ಜೊತೆ ಇಶಿತಾ ವರ್ಷ ಅವರು ಸುಖ ಸಂಸಾರ ನಡೆಸುತ್ತಾ ಇದ್ದಾರೆ. ಅವರ ಅಭಿಮಾನಿ ಬಳಗ ಕೂಡ ಹಿರಿದಾಗಿದೆ. 

ಸುಖ ಸಂಸಾರ