ಮಹೇಶ್ ಬಾಬು ರೀತಿ ಪೋಸ್ ಕೊಟ್ಟ ಕಾರ್ತಿಕ್ ಮಹೇಶ್

Pic credit - Instagram

Author: Rajesh Duggumane

TV9 Kannada Logo For Webstory First Slide

23 April 2025

ಮಹೇಶ್ ಬಾಬು ರೀತಿ ಪೋಸ್ ಕೊಟ್ಟ ಕಾರ್ತಿಕ್ ಮಹೇಶ್ 

ಕಾರ್ತಿಕ್ ಮಹೇಶ್ ಅವರು ಸದ್ಯ ವೆಕೇಶನ್​ ಮೂಡ್​ನಲ್ಲಿ ಇದ್ದಾರೆ. ಈ ಫೋಟೋ ವೈರಲ್ ಆಗಿದೆ. 

ಕಾರ್ತಿಕ್ ಮಹೇಶ್ 

ಕಾರ್ತಿಕ್ ಮಹೇಶ್ ಅವರು ವಿವಿಧ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ವಿವಿಧ ಫೋಟೋ 

ಮಹೇಶ್ ಬಾಬು ರೀತಿಯೇ ಪಾಸ್​ಪೋರ್ಟ್ ಹಿಡಿದು ಪೋಸ್ ಕೊಟ್ಟಿದ್ದಾರೆ ಕಾರ್ತಿಕ್ ಮಹೇಶ್. 

ಮಹೇಶ್ ಬಾಬು ರೀತಿ 

ಮಹೇಶ್ ಬಾಬು ಅವರು ತೆರಳಿರೋದು ಥೈಲ್ಯಾಂಡ್​ಗೆ ಎಂದು ಹೇಳಲಾಗುತ್ತಿದೆ. 

ಥೈಲ್ಯಾಂಡ್​ಗೆ 

ಕಾರ್ತಿಕ್ ಮಹೇಶ್ ಅವರು ಸೂಪರ್ ಚಿಲ್ಲಿಂಗ್ ಗೆಟಪ್​ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. 

ಸೂಪರ್ ಗೆಟಪ್ 

ಕಾರ್ತಿಕ್ ಮಹೇಶ್ ಅವರು ಬಿಗ್ ಬಾಸ್ ವಿನ್ನರ್. ಅವರ ಖ್ಯಾತಿ ಈಗ ಹೆಚ್ಚಾಗಿದೆ. 

ಬಿಗ್ ಬಾಸ್ 

ಕಾರ್ತಿಕ್ ಮಹೇಶ್ ಅವರಿಗೆ ಸಿನಿಮಾ ಆಫರ್​ಗಳು ಬರುತ್ತಿವೆ. ಇದನ್ನು ಒಪ್ಪಿ ನಟಿಸುತ್ತಿದ್ದಾರೆ. 

ಸಿನಿಮಾ ಆಫರ್ 

ಸಿನಿಮಾ ಕೆಲಸಗಳ ಮಧ್ಯೆ ಕಾರ್ತಿಕ್ ಮಹೇಶ್ ಅವರು ಸುತ್ತಾಟವನ್ನೂ ಮಾಡುತ್ತಾ ಇರುತ್ತಾರೆ. 

ಸುತ್ತಾಟ