Pic credit - Instagram

Author: Rajesh Duggumane

25 April 2025

ಹಿರಿಯ ನಟಿ ತಾರಾ ಕಿವಿಯೋಲೆ ಹೇಗಿದೆ ನೋಡಿ 

ತಾರಾ ಅವರು ಕನ್ನಡದ ಹಿರಿಯ ನಟಿ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. 

ಹಿರಿಯ ನಟಿ 

ನಟಿ ತಾರಾ ಅವರ ಹೊಸ ರೀಲ್ಸ್ ವೈರಲ್ ಆಗಿ ಗಮನ ಸೆಳೆದಿದೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ. 

ಹೊಸ ರೀಲ್ಸ್ 

ತಾರಾ ಅವರ ಕಿವಿಯೋಲೆ ಎಲ್ಲರಿಗೂ ಇಷ್ಟ ಆಗಿದೆ. ಇದನ್ನು ಫ್ಯಾನ್ಸ್ ಹೆಚ್ಚು ಗಮನಿಸಿದ್ದಾರೆ. 

ಕಿವಿಯೋಲೆ 

ತಾರಾ ಅವರು ಚಿತ್ರರಂಗದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಬೇಡಿಕೆ ಇದೆ. 

ಆ್ಯಕ್ಟೀವ್ 

ತಾರಾ ಅವರು ಅನೇಕ ಸಿನಿಮಾಗಳಿಗೆ ಹೀರೋಯಿನ್ ಆಗಿ ನಟಿಸಿದ್ದರು. 

ಹೀರೋಯಿನ್ ಆಗಿ 

ಸದ್ಯ ತಾರಾ ಅವರು ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಾ ಇರುತ್ತಾರೆ. 

ಪೋಷಕ ಪಾತ್ರ 

ತಾರಾ ಅವರು ದೈವ ಭಕ್ತೆ. ಅವರಿಗೆ ದೇವರ ಮೇಲೆ ಅಪಾರವಾದ ಭಕ್ತಿ ಇದೆ. 

ದೈವ ಭಕ್ತೆ 

ತಾರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿ ಇದ್ದಾರೆ. 

ಆ್ಯಕ್ಟೀವ್