Pic credit - Instagram

Author: Rajesh Duggumane

26 April 2025

ಬೆಸ್ಟಿ ಜೊತೆ ವಾಶ್​ರೂಂನಲ್ಲಿ ನಿವೇದಿತಾ ಗೌಡ ಫೋಟೋಶೂಟ್ 

ನಿವೇದಿತಾ ಗೌಡ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿವೆ. 

ನಿವೇದಿತಾ ಗೌಡ 

ಬೆಸ್ಟಿ ಜೊತೆ ನಿವೇದಿತಾ ಗೌಡ ಅವರು ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ. 

ಬೆಸ್ಟಿ ಜೊತೆ 

ನಿವೇದಿತಾ ಗೌಡ ಅವರು ವಿವಿಧ ರೀತಿಯ ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ. 

ವಿವಿಧ ಪೋಸ್ 

ನಿವೇದಿತಾ ಗೌಡ ಅವರ ಗ್ಲಾಮರಸ್ ಫೋಟೋಗಳು ಗಮನ ಸೆಳೆದಿವೆ. 

ಗ್ಲಾಮರಸ್ ಬೆಡಗಿ 

ನಿವೇದಿತಾ ಅವರು ಕನ್ನಡದ ನಟಿ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಬೇಡಿಕೆ ಇದೆ. 

ಕನ್ನಡ ನಟಿ 

ವಿಚ್ಛೇದನದ ಬಳಿಕ ನಿವೇದಿತಾ ಗೌಡ ಅವರು ಸಂಪೂರ್ಣ ಬದಲಾಗಿದ್ದಾರೆ. 

ವಿಚ್ಛೇದನದ ಬಳಿಕ 

ಭರ್ಜರಿ ರೀಲ್ಸ್​ಗಳನ್ನು ಮಾಡುವ ಮೂಲಕ ನಿವೇದಿತಾ ಅವರು ಗಮನ ಸೆಳೆಯುತ್ತಾರೆ. 

ಭರ್ಜರಿ ರೀಲ್ಸ್ 

ನಿವೇದಿತಾ ಗೌಡ ಅವರು ಈ ಮೊದಲು ಸಾಕಷ್ಟು ಟ್ರೋಲ್ ಗೆ ಒಳಗಾದ ಉದಾಹರಣೆ ಇದೆ.

ಟ್ರೋಲ್