Pic credit - Instagram

Author: Rajesh Duggumane

ಕಳೆದ ಸೀಸನ್​ ಅಂತೆಯೇ ನಡೆದುಕೊಳ್ಳುತ್ತಿದ್ದಾರೆ ಮೋಕ್ಷಿತಾ ಪೈ 

26 Nov 2025

ಸೀಸನ್ 11

ಸೀಸನ್ 11ರಲ್ಲಿ ಮೋಕ್ಷಿತಾ ಪೈ ಅವರು ಸ್ಪರ್ಧೆ ಮಾಡಿದ್ದರು. ಆಗ ಅವರ ಆಟ ಗಮನ ಸೆಳೆದಿತ್ತು. 

ಕೂಲ್ ಆ್ಯಂಡ್ ಕಾಮ್ 

ಕೂಲ್ ಆ್ಯಂಡ್ ಕಾಮ್ ಆಗಿ ಮೋಕ್ಷಿತಾ ಪೈ ಅವರು ಕಳೆದ ಸೀಸನ್​ನಲ್ಲಿ ಆಟ ಆಡುತ್ತಿದ್ದರು. 

ಈ ಸೀಸನ್ ಕೂಡ 

ಈ ಸೀಸನ್​ಗೆ ಮೋಕ್ಷಿತಾ ಪೈ ಅತಿಥಿಯಾಗಿ ಬಂದಿದ್ದು, ಉತ್ತಮವಾಗಿ ಆಡುತ್ತಿದ್ದಾರೆ. 

ಟಿಪ್ಸ್ 

ಸ್ಪರ್ಧಿಗಳಿಗೆ ಯಾರೂ ಟಿಪ್ಸ್ ಕೊಡೋಕೆ ರೆಡಿ ಇಲ್ಲದ್ದಾಗ ಮೊದಲು ಕೊಟ್ಟಿದ್ದೇ ಮೊಕ್ಷಿತಾ. 

ಶ್ರಮ 

ಕೆಲವರು ಕೀಟಲೆ ಮಾಡಿದರೂ ಇತರ ಸ್ಪರ್ಧಿಗಳು ಹಾಕಿಿದ ಶ್ರಮವನ್ನು ಅವರು ಗಮನಿಸಿದ್ದಾರೆ. 

ಸೌಂದರ್ಯ 

ಬ್ರೇನ್ ವಿತ್ ಬ್ಯೂಟಿ ಎಂಬುದಕ್ಕೆ ಮೋಕ್ಷಿತಾ ಪೈ ಉತ್ತಮ ಉದಾಹರಣೆ. 

ಕಿರುತೆರೆ ನಟಿ 

ಮೋಕ್ಷಿತಾ ಪೈ ಅವರು ಕಿರುತೆರೆ ನಟಿ. ಅವರಿಗೆ ಕಿರುತೆರೆಯಲ್ಲಿ ಸಖತ್ ಬೇಡಿಕೆ ಇದೆ.