Pic credit - Instagram

Author: Rajesh Duggumane

ಈ ತಿಂಗಳೇ ಆರಂಭ ಆಗಲಿದೆ ಮೋಕ್ಷಿತಾ ನಟನೆಯ ‘ಜಗದ್ಧಾತ್ರಿ’ ?

21 Sep 2026

ಮೋಕ್ಷಿತಾ ಪೈ 

ಮೋಕ್ಷಿತಾ ಪೈ ಅವರು ‘ಪಾರು’ ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದ ನಟಿ. 

ಬಿಗ್ ಬಾಸ್ 

ಬಿಗ್ ಬಾಸ್ ಶೋಗೆ ಎಂಟ್ರಿ ಕೊಟ್ಟು ಅವರು ಗಮನ ಸೆಳೆಯುವ ಕೆಲಸಮಾಡಿದರು. 

ಹೊಸ ಧಾರಾವಾಹಿ 

‘ಜಗದ್ಧಾತ್ರಿ’ ಹೆಸರಿನ ಹೊಸ ಧಾರಾವಾಹಿಯಲ್ಲಿ ಮೋಕ್ಷಿತಾ ನಟಿಸುತ್ತಿದ್ದಾರೆ. 

ಯಾವಗ ಪ್ರಸಾರ 

ಈ ಧಾರಾವಾಹಿ ಪ್ರಸಾರ ಯಾವಾಗ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. 

ಇದೇ ತಿಂಗಳು?

ಇದೇ ತಿಂಗಳಿನಿಂದ ‘ಜಗದ್ಧಾತ್ರಿ’ ಪ್ರಸಾರವಾಗಲಿದೆ ಎಂಬ ಮಾತಿದೆ. 

ಆ್ಯಕ್ಷನ್ 

ಮೋಕ್ಷಿತಾ ಪೈ ಅವರ ಆ್ಯಕ್ಷನ್ ಅವತಾರ ನೋಡಲು ಫ್ಯಾನ್ಸ್ ಕಾದಿದ್ದಾರೆ. 

ಆ್ಯಕ್ಟೀವ್ 

ಮೋಕ್ಷಿತಾ ಪೈ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ.