Pic credit - Instagram

Author: Rajesh Duggumane

‘ಜಗದ್ಧಾತ್ರಿ’ ಧಾರಾವಾಹಿ ಮೂಲಕ ಗಮನ ಸೆಳೆದ ಮೋಕ್ಷಿತಾ ಪೈ 

27 June 2026

ಹೊಸ ಸೀರಿಯಲ್

ನಟಿ ಮೋಕ್ಷಿತಾ ಪೈ ಅಭಿನಯದ ‘ಜಗದ್ಧಾತ್ರಿ’ ಹೆಸರಿನ ಹೊಸ ಧಾರಾವಾಹಿಯು ಸದ್ಯದಲ್ಲೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಮಾಸ್ ಪ್ರೋಮೋ

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಈ ಸೀರಿಯಲ್‌ನ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಮಾಣದಲ್ಲಿ ಸೌಂಡ್ ಮಾಡುತ್ತಿದೆ.

ವಿಭಿನ್ನ ಪಾತ್ರ

ಈ ಕಥೆಯಲ್ಲಿ ಮೋಕ್ಷಿತಾ ಪೈ ಅವರು ಮನೆ ಬೆಳಗುವ ಸಾತ್ವಿಕ ದೀಪ ಹಾಗೂ ಅಧರ್ಮ ಅಳಿಸುವ ಜ್ವಾಲೆಯಾಗಿ ಕಾಣಿಸಿಕೊಂಡಿದ್ದಾರೆ.

ಭರ್ಜರಿ ಆ್ಯಕ್ಷನ್

ಬ್ರಹ್ಮಗಂಟು ಖ್ಯಾತಿಯ ಮೋಕ್ಷಿತಾ ಪೈ ಈ ಚಿತ್ರದಲ್ಲಿ ಬೈಕ್ ಸ್ಟಂಟ್ ಮತ್ತು ಹೈ-ವೋಲ್ಟೇಜ್ ಸಾಹಸ ದೃಶ್ಯಗಳಲ್ಲಿ ಅಬ್ಬರಿಸಿದ್ದಾರೆ.

ಹೊಸ ಜೋಡಿ

ಕಿರುತೆರೆಯ ಡಿಂಪಲ್ ಕಿಂಗ್ ವಿಜಯ್ ಸೂರ್ಯ ಈ ಧಾರಾವಾಹಿಯಲ್ಲಿ ಮೋಕ್ಷಿತಾ ಅವರಿಗೆ ನಾಯಕನಾಗಿ ಜೋಡಿಯಾಗಿ ನಟಿಸುತ್ತಿದ್ದಾರೆ.

ಸೀಕ್ರೆಟ್ ಮಿಷನ್

ಪ್ರೋಮೋದಲ್ಲಿ ನಾಯಕ ಮತ್ತು ನಾಯಕಿ ಇಬ್ಬರೂ ಯಾವುದೋ ತನಿಖಾ ಸಂಸ್ಥೆಯ ಸೀಕ್ರೆಟ್ ಏಜೆಂಟರಂತೆ ಸಖತ್ ಮಾಸ್ ಆಗಿ ಕಾಣುತ್ತಿದ್ದಾರೆ.

ವೀಕ್ಷಕರ ಕೌಂಟ್‌ಡೌನ್

ಸಿನಿಮಾ ರೇಂಜ್‌ಗೆ ಹೈಪ್ ಕ್ರಿಯೇಟ್ ಮಾಡಿರುವ ಈ ವಿಭಿನ್ನ ಕೌಟುಂಬಿಕ ಆ್ಯಕ್ಷನ್ ಕಥೆ ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.