ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಬಿಗ್ ಬಾಸ್ ಚೆಲುವೆಯರು.

10 August 2025

Pic credit - instagram

Author: Madankumar

ನಟಿ, ನಿರೂಪಕಿ ಅನುಪಮಾ ಗೌಡ ಅವರು ಹಬ್ಬ ಆಚರಿಸಿದ್ದಾರೆ.

ಅನುಪಮಾ ಗೌಡ

Pic credit - instagram

ಹಬ್ಬದ ಖುಷಿಯಲ್ಲಿ ಚಂದದ ಫೋಟೋ ಹಂಚಿಕೊಂಡ ಅನುಪಮಾ.

ಫೋಟೋಗಳು

Pic credit - instagram

ನಟಿ ಮೋಕ್ಷಿತಾ ಪೈ ಅವರ ಮನೆಯಲ್ಲಿ ಹಬ್ಬದ ಸಡಗರ ಜೋರಾಗಿದೆ.

ಮೋಕ್ಷಿತಾ ಪೈ

Pic credit - instagram

ಹಬ್ಬದಲ್ಲಿ ಸೀರೆ ಧರಿಸಿ ಮಹಾಲಕ್ಷ್ಮಿ ರೀತಿ ಕಾಣಿಸಿದ ಮೋಕ್ಷಿತಾ ಪೈ.

ಸೀರೆ ಧರಿಸಿ..

Pic credit - instagram

ದೀಪಿಕಾ ದಾಸ್ ಕೂಡ ಭಕ್ತಿ ಭಾವದಿಂದ ಹಬ್ಬ ಆಚರಣೆ ಮಾಡಿದ್ದಾರೆ.

ದೀಪಿಕಾ ದಾಸ್

Pic credit - instagram

ಈ ಫೋಟೋ ಹಂಚಿಕೊಂಡು ಎಲ್ಲರಿಗೂ ಶುಭ ಹಾರೈಸಿದ ದೀಪಿಕಾ.

ಶುಭಾಶಯಗಳು

Pic credit - instagram

ಶೋಭಾ ಶೆಟ್ಟಿ ಅವರ ಮನೆಯಲ್ಲೂ ಹಬ್ಬದ ಸಂಭಮ ಕಳೆಗಟ್ಟಿದೆ.

ಶೋಭಾ ಶೆಟ್ಟಿ

Pic credit - instagram

ಮೈ ತುಂಬ ಆಭರಣ ಧರಿಸಿ ನಗು ಚೆಲ್ಲಿದ ಸುಂದರಿ ಶುಭಾ ಶೆಟ್ಟಿ.

ಆಭರಣಗಳು

Pic credit - instagram