ಮೋಕ್ಷಿತಾ ಪೈ ಬಗೆಬಗೆಯ ಎಕ್ಸ್​ಪ್ರೆಷನ್ ಕಂಡು ಫ್ಯಾನ್ಸ್ ಕ್ಲೀನ್ ಬೌಲ್ಡ್.

07 May 2025

Pic credit - instagram

Author: Madankumar

ನಟಿ ಮೋಕ್ಷಿತಾ ಪೈ ಅವರ ಹೊಸ ಫೋಟೋಶೂಟ್ ಗಮನ ಸೆಳೆದಿದೆ.

ಫೋಟೋಶೂಟ್

Pic credit - instagram

ಮೋಕ್ಷಿತಾ ಅವರು ಕ್ಯಾಮೆರಾ ಎದುರು ಈ ರೀತಿ ಎಕ್ಸ್​ಪ್ರೆಷನ್ ನೀಡಿದ್ದಾರೆ.

ಎಕ್ಸ್​ಪ್ರೆಷನ್​ಗಳು

Pic credit - instagram

ಇತ್ತೀಚೆಗೆ ಮೋಕ್ಷಿತಾ ಪೈ ಇನ್​ಸ್ಟಾಗ್ರಾಮ್​ನಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ.

ಭಾರಿ ಆ್ಯಕ್ಟೀವ್

Pic credit - instagram

ಬಿಗ್ ಬಾಸ್ ಶೋನಿಂದ ಮೋಕ್ಷಿತಾ ಪೈ ಭಾರಿ ಜನಪ್ರಿಯತೆ ಪಡೆದರು.

ಬಿಗ್ ಬಾಸ್​​ನಿಂದ

Pic credit - instagram

ರಿಯಾಲಿಟಿ ಶೋನಿಂದ ಮೋಕ್ಷಿತಾ ಅವರ ಫ್ಯಾನ್ಸ್ ಬಳಗ ಹೆಚ್ಚಾಗಿದೆ. 

ಫ್ಯಾನ್ಸ್ ಬಳಗ

Pic credit - instagram

ಕನ್ನಡ ಕಿರುತೆರೆಯಲ್ಲಿ ಮೋಕ್ಷಿತಾ ಅವರು ತುಂಬ ಖ್ಯಾತಿ ಹೊಂದಿದ್ದಾರೆ.

ಕಿರುತೆರೆ ನಟಿ

Pic credit - instagram

ಒಂದಷ್ಟು ವಿವಾದಗಳು ಇದ್ದರೂ ಮೋಕ್ಷಿತಾ ಅವರು ತಲೆ ಕೆಡಿಸಿಕೊಂಡಿಲ್ಲ.

ವಿವಾದಗಳು ಇವೆ

Pic credit - instagram

ಹಲವು ಬಗೆಯಲ್ಲಿ ಫೋಟೋಶೂಟ್ ಮಾಡಿಸಿ ಮೋಕ್ಷಿತಾ ಮಿಂಚುತ್ತಿದ್ದಾರೆ.

ಮಿಂಚುತ್ತಿದ್ದಾರೆ

Pic credit - instagram