23 April 2025
Pic credit - instagram
Author: Madankumar
ಮೌನಿ ರಾಯ್ ಅವರು ಬಾಲಿವುಡ್ನಲ್ಲಿ ತುಂಬಾ ಖ್ಯಾತಿ ಹೊಂದಿದ್ದಾರೆ.
Pic credit - instagram
ವಿಶ್ವ ಭೂಮಿ ದಿನದ ಪ್ರಯುಕ್ತ ಎಲ್ಲರಿಗೂ ಶುಭ ಕೋರಿದ ಮೌನಿ.
Pic credit - instagram
ಪ್ರಕೃತಿಯನ್ನು ವರ್ಣಿಸಲು ಈ ಫೋಟೋಸ್ ಹಂಚಿಕೊಂಡ ಸುಂದರಿ.
Pic credit - instagram
ಮೌನಿ ರಾಯ್ ಹಂಚಿಕೊಂಡ ಈ ಫೋಟೋಗೆ ಲಕ್ಷಾಂತರ ಲೈಕ್ಸ್.
Pic credit - instagram
ಸಿನಿಮಾ, ಜಾಹೀರಾತು ಕೆಲಸಗಳಲ್ಲಿ ಮೌನಿ ರಾಯ್ ತುಂಬ ಬ್ಯುಸಿ.
Pic credit - instagram
39ರ ಪ್ರಾಯದಲ್ಲಿ ಹದಿಹರೆಯದ ಹುಡುಗಿಯಂತೆ ಮಿಂಚುವ ನಟಿ.
Pic credit - instagram
ಹಲವು ಐಟಂ ಸಾಂಗ್ ಮೂಲಕವೂ ಮೌನಿ ಗಮನ ಸೆಳೆದಿದ್ದಾರೆ.
Pic credit - instagram
ಇನ್ಸ್ಟಾಗ್ರಾಮ್ನಲ್ಲಿ ಮೌನಿಗೆ 3.5 ಕೋಟಿಗೂ ಅಧಿಕ ಫಾಲೋವರ್ಸ್.
Pic credit - instagram