Pic credit - Instagram

Author: Rajesh Duggumane

ನಭಾ ನಟೇಶ್ ಹೊಸ ಫೋಟೋ ನೋಡಿ ಕಣ್ಣರಳಿಸಿದ ಫ್ಯಾನ್ಸ್ 

19 August 2026

ಕನ್ನಡತಿ 

ಕನ್ನಡತಿ ನಭಾ ನಟೇಶ್ ಅವರ ಹೊಸ ಫೊಟೋಗಳು ವೈರಲ್ ಆಗಿ ಗಮನ ಸೆಳೆದಿವೆ. 

ಕನ್ನಡ ಸಿನಿಮಾ 

ಕನ್ನಡ ಸಿನಿಮಾ ಮೂಲಕ ನಭಾ ನಟೇಶ್ ಅವರು ಮೆಚ್ಚುಗೆ ಪಡೆದುಕೊಂಡಿದ್ದಾರೆ. 

ತೆಲುಗು 

ತೆಲುಗು ಸಿನಿಮಾಗಳಲ್ಲಿ ನಭಾ ನಟೇಶ್ ಅವರಿಗೆ ಭಾರಿ ಬೇಡಿಕೆ ಸೃಷ್ಟಿ ಆಗಿದೆ ಅನ್ನೋದು ವಿಶೇಷ. 

ಅಪಘಾತ 

ಅಪಘಾತದ ಬಳಿಕ ನಭಾ ನಟೇಶ್ ಅವರ ವೃತ್ತಿ ಜೀವನ ಸ್ವಲ್ಪ ಡಲ್ ಆಗಿದೆ. 

ಹೊಸ ಚಿತ್ರ 

ಹೊಸ ಚಿತ್ರಗಳನ್ನು ಒಪ್ಪಿ ನಭಾ ನಟೇಶ್ ಅವರು ನಟಿಸುತ್ತಿದ್ದಾರೆ. ಮೊದಲಿನಷ್ಟು ಆಫರ್ ಅವರಿಗೆ ಸಿಗುತ್ತಿಲ್ಲ. 

ಕನ್ನಡದಲ್ಲಿ ಮಾಡಿ 

00000ಕನ್ನಡದಲ್ಲಿ ಅವರು ಮತ್ತೆ ಸಿನಿಮಾ ಮಾಡಬೇಕು ಎಂಬದು ಅಭಿಮಾನಿಗಳ ಕೋರಿಕೆ. 

ಸೋಶಿಯಲ್ ಮೀಡಿಯಾ

ಸೋಶಿಯಲ್ ಮೀಡಿಯಾದಲ್ಲಿ ನಭಾ ನಟೇಶ್ ಅವರು ಭರ್ಜರಿಯಾಗಿ ಆ್ಯಕ್ಟಿವ್ ಆಗಿದ್ದಾರೆ.