Pic credit - Instagram

Author: Rajesh Duggumane

ವೈನ್ ಡ್ರೆಸ್​​ನಲ್ಲಿ ಮಿಂಚಿದ ನಟಿ ನಭಾ ನಟೇಶ್ 

19 Sep 2026

ನಭಾ ನಟೇಶ್ 

ನಭಾ ನಟೇಶ್ ಅವರ ಹೊಸ ಫೋಟೋ ವೈರಲ್ ಆಗಿದೆ. ಈ ಫೋಟೋ ಗಮನ ಸೆಳೆದಿದೆ. 

ವೈನ್ ಡ್ರೆಸ್ 

ವೈನ್ ಡ್ರೆಸ್​ನಲ್ಲಿ ನಭಾ ನಟೇಶ್ ಅವರು ಮಿಂಚಿ ಗಮನ ಸೆಳೆದಿದ್ದಾರೆ. 

ಫೋಟೋ ವೈರಲ್ 

ನಭಾ ನಟೇಶ್ ಅವರ ಸೋಶಿಯಲ್ ಮೀಡಿಯಾದ ಫೋಟೋಗಳು ಗಮನ ಸೆಳೆದಿದೆ. 

ಮೆಚ್ಚುಗೆ 

ನಭಾ ನಟೇಶ್ ಅವರ ಫೋಟೋಗಳಿಗೆ ಸಾಕಷ್ಟು ಮೆಚ್ಚುಗೆ ಸಿಕ್ಕಿದೆ. 

ಕನ್ನಡತಿ 

ನಭಾ ನಟೇಶ್ ಅವರು ಕನ್ನಡತಿ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಇದೆ.

ಸೌಂದರ್ಯಾ 

ನಭಾ ನಟೇಶ್ ಅವರ ಬ್ಯೂಟಿಗೆ ಮರಳಲಾಗದವರೇ ಇಲ್ಲ ಎಂಬುದು ವಿಶೇಷ. 

ತೆಲುಗು ಚಿತ್ರರಂಗ 

ತೆಲುಗು ಚಿತ್ರರಂಗದಲ್ಲಿ ನಭಾ ನಟೇಶ್ ಅವರು ಆ್ಯಕ್ಟೀವ್ ಆಗಿದ್ದಾರೆ.