Pic credit - Instagram

Author: Rajesh Duggumane

ಯುವರಾಣಿ ರೀತಿ ಕಂಗೊಳಿಸಿದ ನಟಿ ನಭಾ ನಟೇಶ್ 

21 July 2026

ಯುವರಾಣಿ 

ಕನ್ನಡದ ನಟಿ ನಭಾ ನಟೇಶ್ ಅವರು ಯುವರಾಣಿ ರೀತಿ ಕಂಗೊಳಿಸಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ. 

ಹೊಸ ಶೂಟ್ 

ಹೊಸ ಫೋಟೋಶೂಟ್ ಮೂಲಕ ನಭಾ ನಟೇಶ್ ಅವರು ಭಾರಿ ಮೆಚ್ಚುಗೆ ಪಡೆಯುತ್ತಾ ಇದ್ದಾರೆ. 

ನಾಗಬಂಧಮ್ 

ನಭಾ ನಟೇಶ್ ಅಭಿನಯದ ‘ನಾಗಬಂಧಮ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. 

ಇಸ್ಮಾರ್ಟ್ ಶಂಕರ್ 

2019ರ ‘ಇಸ್ಮಾರ್ಟ್​ ಶಂಕರ್’ ಸಿನಿಮಾ ಮೂಲಕ ನಭಾ ನಟೇಶ್ ಅವರು ದೊಡ್ಡ ಗೆಲುವು ಕಂಡಿದ್ದರು. 

ದೊಡ್ಡ ಕಂಬ್ಯಾಕ್

‘ಇಸ್ಮಾರ್ಟ್ ಶಂಕರ್’ ಬಳಿಕ ನಭಾ ನಟೇಶ್​​ಗೆ ಸಿಕ್ಕ ದೊಡ್ಡ ಗೆಲುವು ಇದಾಗಿದೆ. 

ಗ್ಲಾಮರಸ್ ಬೆಡಗಿ 

ನಭಾ ನಟೇಶ್ ಅವರು ಗ್ಲಾಮರಸ್ ಬೆಡಗಿ. ಅವರಿಗೆ ಚಿತ್ರರಂಗದಲ್ಲಿ ಭಾರೀ ಬೇಡಿಕೆ ಇದೆ. 

ಕನ್ನಡದವರು 

ನಭಾ ನಟೇಶ್ ಅವರು ಕನ್ನಡದವರು. ಅವರು ಕನ್ನಡ ಚಿತ್ರರಂಗದಿಂದ ದೂರವೇ ಇದ್ದಾರೆ.