Pic credit - Instagram

Author: Rajesh Duggumane

‘ಕರ್ಣ’ ಧಾರಾವಾಹಿಯಿಂದ ಕಾಣೆಯಾದ ನಟಿ ನಮ್ರತಾ ಗೌಡ 

11 July 2026

ನಮ್ರತಾ ಗೌಡ

ಜನಪ್ರಿಯ ನಟಿ ನಮ್ರತಾ ಗೌಡ ಅವರು ಕರ್ಣ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕಾಣಿಸುತ್ತಿಲ್ಲ ನಟಿ

 ಆದರೆ ಇತ್ತೀಚಿನ ದಿನಗಳಲ್ಲಿ ಅವರು ಕಿರುತೆರೆಯ ಮೇಲೆ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ.

ಮನೆಯಿಂದ ಹೊರಗೆ

ಸೀರಿಯಲ್ ಕಥೆಯ ಪ್ರಕಾರ ಅವರನ್ನು ಕರ್ಣನ ಮನೆಯಿಂದ ಸದ್ಯಕ್ಕೆ ಹೊರಗೆ ಕಳುಹಿಸಲಾಗಿದೆ.

ಅಭಿಮಾನಿಗಳಿಗೆ ಬೇಸರ

ಈ ಟ್ವಿಸ್ಟ್ ನಂತರ ಅವರು ಕಾಣಿಸದೇ ಇರುವುದು ಅಭಿಮಾನಿಗಳಿಗೆ ತೀವ್ರ ಬೇಸರ ಮೂಡಿಸಿದೆ.

ಪ್ರವಾಸದಲ್ಲಿ ಬ್ಯುಸಿ

ಸದ್ಯ ಶೂಟಿಂಗ್‌ನಿಂದ ಬ್ರೇಕ್ ಪಡೆದಿರುವ ನಮ್ರತಾ ಅವರು ಸುಂದರ ತಾಣಗಳಿಗೆ ಸುತ್ತಾಟ ನಡೆಸುತ್ತಿದ್ದಾರೆ.

ಫೋಟೋ ಪೋಸ್ಟ್ 

ತಮ್ಮ ಈ ಪ್ರವಾಸದ ಆಕರ್ಷಕ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಟಿ ಹಂಚಿಕೊಂಡಿದ್ದಾರೆ.

ವೈರಲ್ ಚಿತ್ರಗಳು

ಅವರ ಈ ಹೊಸ ಸ್ಟೈಲಿಶ್ ಫೋಟೋಗಳು ಈಗ ಅಭಿಮಾನಿಗಳ ಗಮನ ಸೆಳೆದು ವೈರಲ್ ಆಗುತ್ತಿವೆ.

z