Pic credit - Instagram

Author: Rajesh Duggumane

ಹೊಸ ಶೂಟ್ ಮೂಲಕ ಫಿಟ್ನೆಸ್ ತೋರಿಸಿದ ನಮ್ರತಾ ಗೌಡ 

23 July 2026

ಫಿಟ್ನೆಸ್ ಲುಕ್

ನಮ್ರತಾ ಗೌಡ ಅವರು ತಿಳಿ ಹಸಿರು ಬಣ್ಣದ ಫಿಟ್ನೆಸ್ ಉಡುಪಿನಲ್ಲಿ ಅತ್ಯಂತ ಸುಂದರವಾಗಿ ಕಾಣಿಸುತ್ತಿದ್ದಾರೆ.

ಸ್ಟೈಲಿಶ್ ನೋಟ

 ಕಪ್ಪು ಬಣ್ಣದ ಕೂಲಿಂಗ್ ಗ್ಲಾಸ್ ಧರಿಸಿ ನಟಿ ನಮ್ರತಾ ಗೌಡ ಮಾಸ್ ಪೋಸ್ ನೀಡಿದ್ದಾರೆ.

ಆಕರ್ಷಕ ಫೋಟೋ

ತೆರೆದ ಕೂದಲಿನ ಶೈಲಿಯಲ್ಲಿ ನಟಿ ತಮ್ಮ ಫಿಟ್ ಹಾಗೂ ಸ್ಲಿಮ್ ದೇಹವನ್ನು ಪ್ರದರ್ಶಿಸಿದ್ದಾರೆ.

ಸಾಮಾಜಿಕ ಜಾಲತಾಣ

ನಮ್ರತಾ ಗೌಡ ಅವರ ಈ ಹೊಸ ಜಿಮ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಧಾರಾವಾಹಿ ಪಾತ್ರ

ಜನಪ್ರಿಯ 'ಕರ್ಣ' ಧಾರಾವಾಹಿಯಲ್ಲಿ ನಮ್ರತಾ ಪ್ರಮುಖ ಪಾತ್ರವೊಂದರಲ್ಲಿ ನಟಿಸಿ ಗಮನ ಸೆಳೆದಿದ್ದರು.

ಅಭಿಮಾನಿಗಳ ಬೇಸರ

 ಇತ್ತೀಚಿನ ಸಂಚಿಕೆಗಳಲ್ಲಿ ಅವರು ಕಾಣಿಸಿಕೊಳ್ಳದೇ ಇರುವುದು ಕಿರುತೆರೆ ವೀಕ್ಷಕರಿಗೆ ತೀವ್ರ ನಿರಾಶೆ ಉಂಟುಮಾಡಿದೆ.

ನಟಿಯ ಅನುಪಸ್ಥಿತಿ

ಧಾರಾವಾಹಿಯಿಂದ ಅವರು ದೂರ ಉಳಿದಿರುವುದು ಅಭಿಮಾನಿಗಳಲ್ಲಿ ಸದ್ಯ ದೊಡ್ಡ ಬೇಸರ ಮೂಡಿಸಿದೆ.