Pic credit - Instagram

Author: Rajesh Duggumane

ಕರ್ಣ ಧಾರಾವಾಹಿಗೆ ಕಂಬ್ಯಾಕ್ ಮಾಡಿದ ನಮ್ರತಾ ಗೌಡ 

02 Oct 2026

ನಮ್ರತಾ ಗೌಡ 

ನಮ್ರತಾ ಗೌಡ ಅವರು  ಇಷ್ಟು ದಿನ ‘ಕರ್ಣ’ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಲೇ ಇರಲಿಲ್ಲ. 

ಕಂಬ್ಯಾಕ್ 

ಈಗ ಅವರು ಧಾರಾವಾಹಿಗೆ ಕಂಬ್ಯಾಕ್ ಮಾಡಿದ್ದಾರೆ ಅನ್ನೋದು ವಿಶೇಷ. 

ಪ್ರೆಗ್ನೆಂಟ್ 

ಧಾರಾವಾಹಿಯಲ್ಲಿ ಈಗ ಅವರು ಪ್ರೆಗ್ನೆಂಟ್. ಅವರ ಪಾತ್ರದ ಮೂಲಕ ಕಂಬ್ಯಾಕ್ ಖುಷಿ ಕೊಟ್ಟಿದೆ. 

ಸೀಮಂತ 

ಧಾರಾವಾಹಿಯಲ್ಲಿ ನಿತ್ಯಾ ಪಾತ್ರಕ್ಕೆ ಸೀಮಂತ ಶಾಸ್ತ್ರ ನೆರವೇರಿದೆ. 

ಸಾವು?

ನಮ್ರತಾ ಗೌಡ ಅವರ ಪಾತ್ರ ಧಾರಾವಾಹಿಯಲ್ಲಿ ಕೊನೆಯಾಗುವ ಸಾಧ್ಯತೆ ಇದೆ. 

ಬೇಸರ

ಅವರ ಪಾತ್ರ ಕೊನೆ ಆಗುವ ವಿಷಯ ಅಭಿಮಾನಿಗಳಿಗೆ ಬೇಸರ ಆಗಿದೆ. 

ಶೀಘ್ರವೇ ರಿವೀಲ್ 

ಈ ವಿಷಯ ಶೀಘ್ರವೇ ಅಭಿಮಾನಿಗಳ ಎದುರು ಬರಲಿದ್ದು, ಅಭಿಮಾನಿಗಳಿಗೆ ಬೇಸರ ತಂದಿದೆ.