Pic credit - Instagram

Author: Rajesh Duggumane

ನಯನತಾರಾ ಖಡಕ್ ಅವತಾರಕ್ಕೆ ಫ್ಯಾನ್ಸ್ ಫಿದಾ 

27 August 2026

ಅದ್ದೂರಿ ಎಂಟ್ರಿ

‘ಟಾಕ್ಸಿಕ್’ ಸಿನಿಮಾದಲ್ಲಿ ನಟಿ ನಯನತಾರಾ ಅವರ ಖಡಕ್ ಅವತಾರ ಕಂಡು ಪ್ರೇಕ್ಷಕರು ಸಂಪೂರ್ಣವಾಗಿ ಫಿದಾ ಆಗಿದ್ದಾರೆ.

ಮಾಸ್ ಲುಕ್

ಮಾಸ್ ಲುಕ್: ರಾಕಿಂಗ್ ಸ್ಟಾರ್ ಯಶ್ ಜೊತೆ ನಯನತಾರಾ ಅವರ ಸ್ಕ್ರೀನ್ ಪ್ರೆಸೆಂಟ್ಸ್ ಚಿತ್ರಕ್ಕೆ ಹೊಸ ಮೆರುಗು ತಂದಿದೆ.

ವಿಭಿನ್ನ ಪಾತ್ರ

ಇದುವರೆಗೆ ಕಾಣಿಸಿಕೊಳ್ಳದ ಶಕ್ತಿಶಾಲಿ ಹಾಗೂ ಗಂಭೀರವಾದ ಪಾತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ಮಿಂಚಿದ್ದಾರೆ.

ಅಕ್ಕ

ರಾಯನ ಅಕ್ಕನ ಪಾತ್ರದಲ್ಲಿ ನಯನತಾತಾರಾ ಮಿಂಚಿದ್ದಾರೆ ಅನ್ನೋದು ವಿಶೇಷ. 

ನಟನಾ ಗಾಂಭೀರ್ಯ

ತಮ್ಮ ತೀಕ್ಷ್ಣ ಕಣ್ಣೋಟ ಮತ್ತು ವಿಶಿಷ್ಟ ನಟನೆಯ ಮೂಲಕ ನಯನತಾರಾ ಪ್ರತಿಯೊಂದು ದೃಶ್ಯದಲ್ಲೂ ಎದ್ದು ಕಾಣುತ್ತಾರೆ.

ಫ್ಯಾನ್ಸ್ ಕ್ರೇಜ್

ಸೋಶಿಯಲ್ ಮೀಡಿಯಾದಲ್ಲಿ ನಯನತಾರಾ ಅವರ ಹೊಸ ಲುಕ್‌ನ ಫೋಟೋಗಳು ಹಾಗೂ ವೀಡಿಯೋಗಳು ಭಾರಿ ವೈರಲ್ ಆಗುತ್ತಿವೆ.

ಪ್ಯಾನ್-ಇಂಡಿಯಾ ಧಮಾಕಾ

ಈ ಬಿಗ್ ಬಜೆಟ್ ಸಿನಿಮಾದಲ್ಲಿ ಅವರ ನಟನೆ ಭಾರತೀಯ ಚಿತ್ರರಂಗದಲ್ಲೇ ಹೊಸ ಸಂಚಲನ ಸೃಷ್ಟಿಸಿದೆ.