Pic credit - Instagram

Author: Rajesh Duggumane

ಹೊಸ ಫೋಟೋ ಮೂಲಕ ಮಿಂಚಿದ ನಟಿ ನೇಹಾ ಶೆಟ್ಟಿ 

05 August 2026

ಫೋಟೋಶೂಟ್

ಖ್ಯಾತ ನಟಿ ನೇಹಾ ಶೆಟ್ಟಿ ತಮ್ಮ ಹೊಸ ಗ್ಲಾಮರಸ್ ಫೋಟೋಶೂಟ್ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಆಕರ್ಷಕ ಉಡುಪು

ಬ್ಲೂ ಕಲರ್ ಕ್ರಾಪ್ ಟಾಪ್ ಹಾಗೂ ಆರೆಂಜ್ ಓವರ್‌ಕೋಟ್ ಧರಿಸಿ ನಟಿ ಅತ್ಯಂತ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ.

ಗಮನ ಸೆಳೆದ ಲುಕ್

ಡೆನಿಮ್ ಜೀನ್ಸ್ ಜೊತೆಗೆ ಟ್ರೆಂಡಿ ಕಾಸ್ಟ್ಯೂಮ್‌ನಲ್ಲಿ ಕೆದರಿದ ಕೂದಲಿನೊಂದಿಗೆ ನೀಡಿದ ಪೋಸ್‌ಗಳು ನೆಟ್ಟಿಗರನ್ನು ಸೆಳೆಯುತ್ತಿವೆ.

ಸುಂದರ ಆಭರಣ

ಕುತ್ತಿಗೆಗೆ ಧರಿಸಿರುವ ಸಿಂಪಲ್ ಗೋಲ್ಡ್ ಚೈನ್ ಹಾಗೂ ಕೈಬಳೆಗಳು ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ.

ಕ್ಲೋಸಪ್ ಪೋಸ್

ಕ್ಲೋಸಪ್ ಶೋಟ್‌ಗಳಲ್ಲಿ ನಟಿಯ ಕಣ್ಣೋಟ ಮತ್ತು ಮುಗುಳುನಗೆ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ವೈರಲ್ ಚಿತ್ರಗಳು

ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರಗಳು ಹಲ್‌ಚಲ್ ಎಬ್ಬಿಸಿದ್ದು ಅಭಿಮಾನಿಗಳಿಂದ ಲೈಕ್ಸ್ ಮಹಾಪೂರವೇ ಹರಿದುಬರುತ್ತಿದೆ.

ಖ್ಯಾತಿಯ ಪಯಣ

‘ಡಿಜೆ ಟಿಲ್ಲು’ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿದ ಈ ಬೆಡಗಿ ಈಗ ಟ್ರೆಂಡಿ ಲುಕ್‌ನಿಂದ ಸದ್ದು ಮಾಡುತ್ತಿದ್ದಾರೆ.