21 August 2025
Pic credit - instagram
Author: Madankumar
ದಿಶಾ ಪಟಾನಿ ಅವರ ಹಾಟ್ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
Pic credit - instagram
ಬ್ಯಾಕ್ಲೆಸ್ ಆಗಿ ಪೋಸ್ ನೀಡಿರುವ ದಿಶಾ ಪಟಾನಿ ಫೋಟೋಗಳು ಇಲ್ಲಿವೆ.
Pic credit - instagram
ಯಾವಾಗಲೂ ದಿಶಾ ಪಟಾನಿ ಅವರು ಗ್ಲಾಮರಸ್ ಆಗಿ ಕಾಣಿಸಿಕೊಳ್ತಾರೆ.
Pic credit - instagram
ದಿಶಾ ಪಟಾನಿ ಅವರ ಪ್ರತಿ ಫೋಟೋಗಳು ಕೂಡ ವೈರಲ್ ಆಗುತ್ತವೆ.
Pic credit - instagram
ದಿಶಾ ಇಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಕ್ಕೆ ಕೆಲವರು ಟೀಕೆ ಮಾಡಿದ್ದಾರೆ.
Pic credit - instagram
ಹಾಟ್ ಅವತಾರ ನೋಡಿದವರು ಉರ್ಫಿ ಜಾವೇದ್ಗೆ ಹೋಲಿಕೆ ಮಾಡುತ್ತಿದ್ದಾರೆ.
Pic credit - instagram
ಇನ್ಸ್ಟಾಗ್ರಾಮ್ ಬಳಕೆಯಲ್ಲಿ ದಿಶಾ ಪಟಾನಿ ಅವರು ಸಖತ್ ಆ್ಯಕ್ಟೀವ್ ಆಗಿದ್ದಾರೆ.
Pic credit - instagram
ಪ್ಯಾನ್ ಇಂಡಿಯಾ ಮಟ್ಟದಲ್ಲಿ ದಿಶಾ ಪಟಾನಿ ಅವರಿಗೆ ಸಖತ್ ಬೇಡಿಕೆ ಇದೆ.
Pic credit - instagram