ಮೌನಿ ರಾಯ್ ಸೌಂದರ್ಯದ ಹಿಂದೆ ಪ್ಲಾಸ್ಟಿಕ್ ಸರ್ಜರಿ ಶಂಕೆ.

12 May 2025

Pic credit - instagram

Author: Madankumar

ಬಾಲಿವುಡ್ ನಟಿ ಮೌನಿ ರಾಯ್ ಸೌಂದರ್ಯ ಕಣ್ಣು ಕುಕ್ಕುತ್ತಿದೆ.

ಬಾಲಿವುಡ್ ನಟಿ

Pic credit - instagram

ಮೌನಿ ರಾಯ್ ಅವರನ್ನು ನೆಟ್ಟಿಗರು ಆಗಾಗ ಟ್ರೋಲ್ ಮಾಡುತ್ತಾರೆ.

ಆದರೆ ಟ್ರೋಲ್

Pic credit - instagram

ಮೌನಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಾರೆ ಎಂಬ ಶಂಕೆ ಹಲವರಿಗೆ ಇದೆ.

ಪ್ಲಾಸ್ಟಿಕ್ ಸರ್ಜರಿ?

Pic credit - instagram

ಇದನ್ನು ನಟಿ ಮೌನಿ ರಾಯ್ ಅವರು ಈವರೆಗೂ ಒಪ್ಪಿಕೊಂಡಿಲ್ಲ.

ಒಪ್ಪಿಕೊಂಡಿಲ್ಲ

Pic credit - instagram

ನಾನು ಅಂತಹ ಕಮೆಂಟ್ಸ್​ ನೋಡಲ್ಲ ಎಂದಿದ್ದಾರೆ ಮೌನಿ ರಾಯ್.

ಕಮೆಂಟ್ ನೋಡಲ್ಲ

Pic credit - instagram

ಈ ಮೊದಲು ಮೌನಿ ರಾಯ್ ಅವರು ಬೇರೆ ರೀತಿ ಕಾಣುತ್ತಿದ್ದರು.

ಬೇರೆ ರೀತಿ ಇದ್ರು

Pic credit - instagram

ಬದಲಾವಣೆ ಗಮನಿಸಿದ ಬಳಿಕ ಪ್ಲಾಸ್ಟಿಕ್ ಸರ್ಜರಿ ಶಂಕೆ ಮೂಡಿತು.

ಹಾಗಾಗಿ ಶಂಕೆ

Pic credit - instagram

ಬಾಲಿವುಡ್​ನಲ್ಲಿ ನಟಿ ಮೌನಿ ರಾಯ್ ಅವರ ಬೇಡಿಕೆ ಹೆಚ್ಚುತ್ತಿದೆ.

ಬೇಡಿಕೆ ಹೆಚ್ಚಿದೆ

Pic credit - instagram