ನಿವೇದಿತಾ ಗೌಡ ಹುಟ್ಟುಹಬ್ಬ; ರೀಲ್ಸ್ ಸುಂದರಿಗೆ ಈಗ ವಯಸ್ಸು ಎಷ್ಟು?

12 May 2025

Pic credit - instagram

Author: Madankumar

ನಿವೇದಿತಾ ಗೌಡ ಅವರ ಜನ್ಮದಿನಕ್ಕೆ ಅಭಿಮಾನಿಗಳು ಶಭಾಶಯ ತಿಳಿಸಿದ್ದಾರೆ.

ಶುಭಾಶಯಗಳು

Pic credit - instagram

ಸಂದರಿ ನಿವೇದಿತಾ ಗೌಡ ಅವರು ಈಗ 27ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

27ರ ಪ್ರಾಯ

Pic credit - instagram

ನಿವೇದಿತಾ ಗೌಡ ಅವರು ಮಾಡುವ ಎಲ್ಲ ರೀಲ್ಸ್ ವೈರಲ್ ಆಗುತ್ತವೆ.

ರೀಲ್ಸ್ ವೈರಲ್

Pic credit - instagram

ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಾ ಸಖತ್ ಬಿಂದಾಸ್ ಆಗಿದ್ದಾರೆ.

ಬಿಂದಾಸ್ ಲೈಫ್

Pic credit - instagram

ಆಪ್ತರು ನಿವೇದಿತಾ ಅವರ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ.

ಸೆಲೆಬ್ರೇಷನ್

Pic credit - instagram

ಬಗೆಬಗೆಯಲ್ಲಿ ಫೋಟೋಶೂಟ್ ಮಾಡಿಸಿ ಮಿಂಚುತ್ತಾರೆ ನಿವೇದಿತಾ ಗೌಡ.

ಫೋಟೋಶೂಟ್

Pic credit - instagram

ಬಿಗ್ ಬಾಸ್ ಮುಂತಾದ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿದ ನಿವೇದಿತಾ.

ರಿಯಾಲಿಟಿ ಶೋ

Pic credit - instagram

ನಿವೇದಿತಾ ಗೌಡಗೆ ಇನ್​ಸ್ಟಾಗ್ರಾಮ್​ನಲ್ಲಿ 21 ಲಕ್ಷ ಫಾಲೋವರ್ಸ್​ ಇದ್ದಾರೆ.

ಲಕ್ಷಾಂತರ ಜನ

Pic credit - instagram