Pic credit - Instagram

Author: Rajesh Duggumane

26 July 2025

ಈ ಫೋಟೋದಲ್ಲಿರೋ ಬಾಲಕಿ ಈಗ ಸೋಶಿಯಲ್ ಮೀಡಿಯಾ ಸೆನ್ಸೇಶನಲ್

ನಿವೇದಿತಾ ಗೌಡ 

ಈ ಫೋಟೋದಲ್ಲಿರೋ ನಟಿ ನಿವೇದಿತಾ ಗೌಡ. ಅವ ಬಾಲ್ಯದ ಫೋಟೋ ಈಗ ವೈರಲ್ ಆಗಿ ಗಮನ ಸೆಳೆದಿದೆ. 

ತಾಯಿ ಹಾಕಿದ್ರು 

ಮಗಳ ಜೊತೆ ಇರೋ ಫೋಟೋವನ್ನು ನಿವೇದಿತಾ ಗೌಡ ಅವರ ತಾಯಿ ಹೇಮಾ ರಮೇಶ್ ಹಂಚಿಕೊಂಡಿದ್ದಾರೆ. 

ಸೇಮ್ ಸೇಮ್ 

ಹೇಮಾ ಹಾಗೂ ನಿವೇದಿತಾ ಅವರು ಒಂದೇ ರೀತಿಯಲ್ಲಿ ಕಾಣಿಸುತ್ತಿದ್ದಾರೆ ಅನ್ನೋದು ವಿಶೇಷ. 

ಸೋಶಿಯಲ್ ಮೀಡಿಯಾ 

ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ಅವರು ಅಬ್ಬರಿಸುತ್ತಿದ್ದಾರೆ. 

ರೀಲ್ಸ್ 

ವಿವಿಧ ರೀತಿಯ ರೀಲ್ಸ್​ಗಳನ್ನು ಹಂಚಿಕೊಂಡು ನಿವೇದಿತಾ ಗಮನ ಸೆಳೆಯುತ್ತಾರೆ. 

ಎಂಜಾಯ್ 

ನಿವೇದಿತಾ ಗೌಡ ಅವರು ಜೀವನವನ್ನು ತುಂಬಾನೇ ಎಂಜಾಯ್ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ. 

ಸೌಂದರ್ಯ 

ನಿವೇದಿತಾ ಗೌಡ ಅವರ ಮೈಮಾಟಕ್ಕೆ ಅನೇಕರು ಫಿದಾ ಆಗಿದ್ದಾರೆ. ಅವರನ್ನು ಅನೇಕರು ಇಷ್ಟಪಡುತ್ತಾರೆ. 

ಅಭಿಮಾನಿ ಬಳಗ 

ನಿವೇದಿತಾ ಗೌಡ ಅವರ ಅಭಿಮಾನಿ ಬಳಗ ದಿನ ಕಳೆದಂತೆ ಹೆಚ್ಚುತ್ತಲೇ ಇದೆ ಅನ್ನೋದು ವಿಶೇಷ.